ಭಾರತ, ಮಾರ್ಚ್ 19 -- ಶಿರಡಿ ಸಾಯಿಬಾಬಾ ದೇವಾಲಯಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ. ಮಹಾರಾಷ್ಟ್ರ ಪ್ರಸಿದ್ಧ ದೇವಾಲಯ ಇದಾಗಿದ್ದು, ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯ ಜನರು ಶಿರಡಿ ಯಾತ್ರೆ ಮಾಡುತ್ತಾರೆ. ಶಿರಡಿಯಲ್ಲಿ ಸಾಯಿಬಾಬಾ ಮಂದಿರ ಮಾತ್ರವಲ್ಲದೆ ದ್ವಾರಕಾಮಾಯಿ, ಚಾವಡಿ, ಖಂಡೋಬಾ ದೇವಾಲಯ, ನಂದೀಪ್, ಸಾಯಿ ವಸ್ತು ಸಂಗ್ರಹಾಲಯದಂತಹ ಸೇರಿದಂತೆ ಇತರ ಪ್ರಮುಖ ಸ್ಥಳಗಳಿವೆ. ಇಲ್ಲಿನ ಶನಿ ಶಿಂಗಣಾಪುರವು ಭಾರತದ ವಿಶಿಷ್ಟ ಗ್ರಾಮವಾಗಿದ್ದು, ಇಲ್ಲಿ ಬಾಗಿಲುಗಳು ಇರಲ್ಲ, ಬೀಗ ಹಾಕಿರುವುದಿಲ್ಲ. ಇಲ್ಲಿ ಶನಿ ದೇವರನ್ನು ನಂಬಲಾಗುತ್ತಿದ್ದು, ಏನಾದರೂ ಕದ್ದರೆ ಗ್ರಾಮದಿಂದ ಹೊರಹೋಗಲು ಸಾಧ್ಯವೇ ಇಲ್ಲ ಎಂದು ನಂಬಲಾಗುತ್ತದೆ. ಇಂಥಾ ಭಿನ್ನತೆಗೆ ಸಾಕ್ಷಿ ಆದ ಶಿರಡಿ ಹಾಗೂ ಅಕ್ಕಪಕ್ಕದ ಸ್ಥಳಗಳಿಗೆ ಪ್ರವಾಸ ಮಾಡಿ ಬರಬಹುದು.
ಕೆಎಸ್ಟಿಡಿಸಿಯು (KSTDC Package) 3 ದಿನಗಳ ಶಿರಡಿ ಪ್ಯಾಕೇಜ್ ಟೂರ್ ಪ್ಯಾಕೇಜ್ ನಡೆಸುತ್ತಿದ್ದು, ಬೆಂಗಳೂರಿನಿಂದ ಹೊರಟು ಮತ್ತೆ ಬೆಂಗಳೂರಿಗೆ ಬರಬಹುದು. ಎಲ್ಲೆಲ್ಲಾ ಹೋಗಬಹುದು ಹಾಗೂ ಎಷ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.