ಭಾರತ, ಜೂನ್ 3 -- ರಾಶಿ, ನಕ್ಷತ್ರಗಳಿಗೆ ಅನುಗುಣವಾಗಿ ಜ್ಯೋತಿಷ್ಯದಲ್ಲಿ ಎಲ್ಲರ ಗುಣ ಲಕ್ಷಣವನ್ನು ತಿಳಿಯಬಹುದಾಗಿದೆ. ಇಂದು ಕೃತ್ತಿಕಾ ನಕ್ಷತ್ರಕ್ಕೆ ಸಂಬಂಧಿಸಿದ ಕೆಲವೊಂದು ವಿಚಾರಗಳನ್ನು ತಿಳಿಯೋಣ. ಅಶ್ವಿನಿ ಮತ್ತು ಭರಣಿ ನಕ್ಷತ್ರಗಳ ನಾಲ್ಕೂ ಪಾದಗಳು ಮೇಷ ರಾಶಿಯಲ್ಲಿ ಬರುತ್ತವೆ. ಆದರೆ ಕೃತ್ತಿಕ ನಕ್ಷತ್ರದ ಒಂದನೇ ಪಾದ ಮೇಷದಲ್ಲಿಯೂ, ಉಳಿದ ಮೂರೂ ಪಾದಗಳು ವೃಷಭದಲ್ಲಿಯೂ ಬರುತ್ತದೆ. ಆದ್ದರಿಂದ ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರ ಫಲವು ಎರಡೂ ರಾಶಿಯನ್ನು ಅವಲಂಬಿಸಿರುತ್ತದೆ.

Published by HT Digital Content Services with permission from HT Kannada....