Bengaluru, ಮಾರ್ಚ್ 28 -- ಕೃತಿ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಫೋಟೋಗಳು ಇವು. ಸದಾ ಡಿಸೆಂಟ್ ಆಗಿ ಕಾಣಿಸಿಕೊಳ್ಳುವ ಕೃತಿ, ಇದೀಗ ತಮ್ಮ ಲುಕ್ ಅನ್ನು ಬೋಲ್ಡ್ ಆಗಿ ಬದಲಿಸಿಕೊಂಡಂತೆ ಕಾಣುತ್ತಿದ್ದಾರೆ. ಇಲ್ಲಿವೆ ನೋಡಿ ಕೊಂಚ ಬೋಲ್ಡ್ ಎನಿಸುವ ಫೋಟೋಗಳು.
ಇತ್ತೀಚೆಗೆ JFW ಮೂವಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕೃತಿ. ಆ ಇವೆಂಟ್ನಲ್ಲಿ ಈ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರವರು.
ಹೂಗಳ ಚಿತ್ತಾರದ ವಿಭಿನ್ನ ಕಾಸ್ಟ್ಯೂಮ್ನ ಸರಣಿ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಕೃತಿ ಶೆಟ್ಟಿ.
ನಟಿಯ ಈ ಫೋಟೋಗಳಿಗೆ ಫ್ಯಾನ್ಸ್ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಬಗೆಬಗೆ ಕಾಮೆಂಟ್ಗಳ ಮೂಲಕ ಕಾಂಪ್ಲಿಮೆಂಟ್ಗಳ ಸುರಿಮಳೆಯೇ ಹರಿದುಬರುತ್ತಿದೆ.
ಈ ಕಾರ್ಯಕ್ರಮದಲ್ಲಿ ಕೃತಿ ಶೆಟ್ಟಿಗೆ ಕೀರ್ತಿ ಸುರೇಶ್ ಪ್ರಶಸ್ತಿ ನೀಡಿದ್ದು ವಿಶೇಷ. ಸಿನಿಮಾ ವಿಚಾರಕ್ಕೆ ಬಂದರೆ, ವಾ ವಾತಿಯಾರ್, ಲವ್ ಇನ್ಶುರೆನ್ಸ್ ಕಂಪನಿ, ಜೆನಿ ಸೇರಿ ಒಟ್ಟು ಮೂರು ತಮಿಳು ಸಿನಿಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.