Bengaluru, ಫೆಬ್ರವರಿ 13 -- Kingdom Teaser: ಟಾಲಿವುಡ್ನ ಖ್ಯಾತ ನಿರ್ದೇಶಕ ಗೌತಮ್ ತಿನ್ನನುರಿ ನಿರ್ದೇಶನದ ವಿಜಯ್ ದೇವರಕೊಂಡ ಅವರ #VD12 ಚಿತ್ರಕ್ಕೆ 'ಕಿಂಗ್ ಡಮ್' ಎಂದು ಟೈಟಲ್ ಇಡಲಾಗಿದೆ. ಶೀರ್ಷಿಕೆ ಅದ್ಭುತವಾಗಿದ್ದರೆ.. ಚಿತ್ರ ತಂಡದ ಎರಡು ನಿಮಿಷಗಳ ಟೀಸರ್ ಮತ್ತೊಂದು ಹಂತದಲ್ಲಿದೆ. ಜೂನಿಯರ್ ಎನ್ಟಿಆರ್ ಅವರ ಹಿನ್ನೆಲೆ ಧ್ವನಿ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಬಿಜಿಎಂ ಟೀಸರ್ನ ಮೆರುಗು ಹೆಚ್ಚಿಸಿದೆ. ಈ ಚಿತ್ರವು ಈ ವರ್ಷದ ಮೇ 30ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ಗೌತಮ್ ತಿನ್ನನುರಿ ಕಾಂಬಿನೇಷನ್ನ ಕಿಂಗ್ ಡಮ್ ಸಿನಿಮಾ ಬಹುತೇಕ ಕೊನೇ ಹಂತದ ಕೆಲಸಗಳಲ್ಲಿ ಬಿಜಿಯಾಗಿದೆ. ಬುಧವಾರ (ಫೆಬ್ರವರಿ 12) ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಜೂನಿಯರ್ ಎನ್ಟಿಆರ್ ಅವರ ಹಿನ್ನೆಲೆ ಧ್ವನಿಯೇ ವಿಶೇಷ. ಅನಿರುದ್ಧ್ ರವಿಚಂದರ್ ಖಡಕ್ ಹಿನ್ನೆಲೆ ಸಂಗೀತ ಮೋಡಿ ಮಾಡಿದೆ. ಹಾಲಿವುಡ್ ರೇಂಜ್ ದೃಶ್ಯಗಳು, ಸಾಹಸ ದೃಶ್ಯಗಳು ಅಷ್ಟೇ ಪ್ರಭಾವಶಾಲಿಯಾಗಿವೆ. ಹೀಗೆ ಮೂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.