Bengaluru, ಏಪ್ರಿಲ್ 14 -- KGF Chapter 3: ಕನ್ನಡದ ಹೆಮ್ಮೆಯ ʻಕೆಜಿಎಫ್ ಚಾಪ್ಟರ್ 2ʼ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಏಪ್ರಿಲ್ 14) ಮೂರು ವರ್ಷಗಳಾದವು. ಬಾಕ್ಸ್ ಆಫೀಸ್ನಲ್ಲಿ ಹಲವು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡ ಈ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿ ದೊಡ್ಡ ಮೈಲಿಗಲ್ಲು ತಲುಪಿತ್ತು. ರಾಕಿಂಗ್ ಸ್ಟಾರ್ ಯಶ್ ಕೆರಿಯರ್ಗೂ ಈ ʻಕೆಜಿಎಫ್ ಚಾಪ್ಟರ್ 2ʼ ದೊಡ್ಡ ಹಿಟ್ ನೀಡಿತ್ತು. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ವಿಜಯ್ ಕಿರಂಗದೂರು ನಿರ್ಮಾಣ ಮಾಡಿದ ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದರೆ, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಅವರ ಛಾಯಾಗ್ರಹಣ, ಶಿವಕುಮಾರ್ ಕಲಾನಿರ್ದೇಶನ ಚಿತ್ರದ ಯಶಸ್ಸಿಗೆ ಸಾಥ್ ನೀಡಿತ್ತು.
ʻಕೆಜಿಎಫ್ ಚಾಪ್ಟರ್ 2ʼ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಚಾಪ್ಟರ್ 3 ಸುಳಿವು ನೀಡಿದ್ದರು ನಿರ್ದೇಶಕ ಪ್ರಶಾಂತ್ ನೀಲ್. ಅದರಂತೆ, ಅಂದಿನಿಂದ ಮೂರನೇ ಭಾಗದ ಮೇಲೆ ದೊಡ್ಡ ನಿರೀಕ್ಷೆ ಮೂಡಿದೆ. ಆದರೆ, ಈ ವರೆಗೂ ಚಾಪ್ಟರ್ 3 ಬಗ್ಗೆ ಯಾವುದೇ ಅಪ್ಡೇಟ್ ಹೊರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.