Bengaluru, ಮಾರ್ಚ್ 21 -- Karnataka SSLC Exam: ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ (10ನೇ ತರಗತಿ ಬೋರ್ಡ್ ಪರೀಕ್ಷೆ) ಇಂದು (ಮಾರ್ಚ್ 21) ಶುರುವಾಗಿದೆ. ಮೊದಲ ದಿನ ಪ್ರಥಮ ಭಾಷಾ ಪರೀಕ್ಷೆ ನಡೆದಿದ್ದು, ಈ ಪೈಕಿ ಕನ್ನಡ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಕ್ರಿಯಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಜತೆಗೆ ಮಾತನಾಡಿದ ಕೆಲವು ವಿದ್ಯಾರ್ಥಿಗಳು ಹಾಗೂ ಪಾಲಕರು, ಶಿಕ್ಷಕರು ಕನ್ನಡ ಪರೀಕ್ಷೆ ಸುಲಭ ಇತ್ತು ಎಂದು ಹೇಳಿಕೊಂಡಿದ್ದಾರೆ.
'ಎಸ್ಎಸ್ಎಲ್ಸಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ಸುಲಭವಿತ್ತು. ಆದರೆ, ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಇಲ್ಲದೇ ಇದ್ದುದು ಬಂದಿದೆ, ಆದರೂ ಪರವಾಗಿಲ್ಲ, ವಡ್ಡಾರಾಧನೆಯ ಹಳೆಗನ್ನಡದ ಕಾವ್ಯದ ಭಾಗದ ವಿವರಣೆ ಕೊಡಲು ಕೇಳಿದ್ದರು. ನಾನು ಓದಿದ್ದೆ, ಪರವಾಗಿಲ್ಲ'
ಇದು ಬಂಟ್ವಾಳದಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಸ್ವಸ್ತಿ ಹೇಳಿದ ಮಾತು. ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಂಡಿದೆ. ಪ್ರಥಮ ಭಾಷೆಯ ಪರೀಕ್ಷೆ ನಡೆದಿದೆ. ಹೆಚ್ಚಿನವರು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.