Bengaluru, ಮಾರ್ಚ್ 7 -- Karnataka Budget 2025-26 PDF Download: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 7) ಕರ್ನಾಟಕ ಬಜೆಟ್ 2025-26 ಮಂಡಿಸಿದ್ದಾರೆ. ಇದು ಅವರ 16ನೇ ಬಜೆಟ್ ಮಂಡನೆಯಾಗಿದ್ದು, 5 ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ಹಂಚಿಕೆ, ಹಲವು ಹೊಸ ಯೋಜನೆಗಳು ಸೇರಿ ಹತ್ತು ಹಲವು ಅಂಶಗಳು ಬಜೆಟ್ನಲ್ಲಿವೆ. ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಭಾಷಣ ಮಾಡಿದ್ದು, ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಸಹಕಾರ ಸೇರಿ ವಿವಿಧ ವಲಯಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.