Bengaluru, ಮಾರ್ಚ್ 19 -- Nodidavaru Enantare OTT: ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಈ ವರ್ಷದ ಸಿನಿಮಾಗಳಲ್ಲಿ ʻನೋಡಿದವರು ಏನಂತಾರೆʼ ಸಹ ಒಂದು. ಗುಲ್ಟೂ ಸಿನಿಮಾ ಖ್ಯಾತಿಯ ನವೀನ್ ಶಂಕರ್ ನಾಯಕನಾಗಿ ನಟಿಸಿದ ಈ ಸಿನಿಮಾ, ಇದೇ ವರ್ಷದ ಜನವರಿ 31ರಂದು ತೆರೆಗೆ ಬಂದಿತ್ತು. ಇಂತಿಪ್ಪ ಸಿನಿಮಾ ಇತ್ತೀಚೆಗಷ್ಟೇ 50ನೇ ದಿನದ ಸಂಭ್ರಮ ಆಚರಿಸಿಕೊಂಡಿತ್ತು. ನವೀನ್ ಶಂಕರ್ ನಟನೆಗೆ, ನಿರ್ದೇಶಕರ ಕಥೆಗೆ ಪ್ರೇಕ್ಷಕ ಫಿದಾ ಆಗಿದ್ದ. ಇನ್ನು ಕೆಲವರು ಈ ಸಿನಿಮಾ ಅದ್ಯಾವಾಗ ಒಟಿಟಿಗೆ ಆಗಮಿಸಲಿದೆ ಎಂದೂ ಕಾದಿದ್ದುಂಟು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀಶ್ ಶಂಕರ್ ಕಥೆಗಳ ಆಯ್ಕೆಗಳಲ್ಲಿ ತುಂಬ ಜಾಗೃತೆ ಮತ್ತು ಜಾಣತನ ಪ್ರದರ್ಶಿಸುತ್ತಿದ್ದಾರೆ. ಅದಕ್ಕೆ ಈ ವರೆಗೆ ಅವರು ನಟಿಸಿದ ಸಿನಿಮಾಗಳೇ ಸಾಕ್ಷಿ. ಆ ಸಾಲಿನಲ್ಲಿ ಸೇರುವ ಮತ್ತೊಂದು ಚಿತ್ರವೇ ʻನೋಡಿದವರು ಏನಂತಾರೆʼ. ಕಾಡುವ ಕಥೆಯೊಂದನ್ನು ಹೊತ್ತು ನಿರ್ದೇಶಕ ಕುಲದೀಪ್ ಕಾರಿಯಪ್ಪ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಈಗ ಇದೇ ಸಿನಿಮಾ ಇನ್ನಷ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.