ಭಾರತ, ಏಪ್ರಿಲ್ 3 -- Judges Asset Details: ನ್ಯಾಯಮೂರ್ತಿ ಯಶವಂತ ವರ್ಮಾ ನಗದು ಹಣದ ವಿವಾದದ ಬಳಿಕ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಸೇರಿ 30 ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ (ಜಡ್ಜ್ಗಳ ಆಸ್ತಿವಿವರ) ವನ್ನು ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲಿ ಬಹಿರಂಗಗೊಳಿಸುವ ಸ್ವಯಂ ಪ್ರೇರಿತ ತೀರ್ಮಾನ ತೆಗೆದುಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಎಲ್ಲರೂ ಸೇರಿ ಇಂದು (ಏಪ್ರಿಲ್ 3) ಈ ತೀರ್ಮಾನಕ್ಕೆ ಬಂದಿದ್ದಾರೆ. ನ್ಯಾಯಾಧೀಶರಾದ ಸಂದರ್ಭದಲ್ಲಿ ಎಷ್ಟು ಆಸ್ತಿ ಇತ್ತು, ಈಗ ಎಷ್ಟು ಇದೆ ಎಂಬಿತ್ಯಾದಿ ವಿವರ ಇದರಲ್ಲಿ ಇದರಲಿದೆ ಎಂದು ಪಿಟಿಐ ವರದಿ ಮಾಡಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಹಾಗೂ ಇತರೆ 29 ನ್ಯಾಯಮೂರ್ತಿಗಳು ಇಂದು ಸಭೆ ನಡೆಸಿದ್ದು, ಸ್ವಯಂ ಪ್ರೇರಿತರಾಗಿ ತಮ್ಮ ಆಸ್ತಿವಿವರ (ಜಡ್ಜ್ಗಳ ಆಸ್ತಿವಿವರ) ಪ್ರಕಟಿಸುವ ನಿರ್ಣಯ ತೆಗೆದುಕೊಂಡರು. ಅವರ ಆಸ್ತಿ ವಿವರ ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲ ಪ್ರಕಟವಾಗಲಿದೆ. ಸುಪ್ರೀಂ ಕೋರ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.