Bengaluru, ಮೇ 8 -- ಬೆಂಗಳೂರು: ಶತ್ರುವನ್ನು ಪತ್ತೆಹಚ್ಚಿ, ಗುರುತಿಸಿ ಹಾಗೂ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಸ್ಕೈ ಸ್ಟ್ರೈಕರ್ ಸೂಸೈಡ್ ಡ್ರೋನ್ಗಳು ಬುಧವಾರ ಬೆಳಗ್ಗೆ ನಡೆದ ಆಪರೇಶನ್ ಸಿಂದೂರ್ನಲ್ಲಿ ಭಾಗವಹಿಸಿ ಗಮನ ಸೆಳೆದಿದೆ. ಈ ಮೂಲಕ ಬಾಲಾಕೋಟ್ ದಾಳಿಯ ನಂತರ ಭಾರತೀಯ ಸೇನೆ ತನ್ನ ಶಸ್ತ್ರಾಸ್ತ್ರಗಳ ಶ್ರೇಣಿಗೆ ಮತ್ತೊಂದು ಅತ್ಯಂತ ಶಕ್ತ ಲಾಯಿಟರಿಂಗ್ ಮ್ಯೂನಿಷನ್ಗಳನ್ನು ಸೇರಿಸಿ ನಡೆಸಿರುವ ಕಾರ್ಯಾಚರಣೆ ಫಲ ಕೊಟ್ಟಿದೆ ಎನ್ನುವುದು ದೃಢಪಟ್ಟಿದೆ. ಆದರೆ ಈ ದಾಳಿಯಲ್ಲಿ ಬಳಸಿರುವ ಡ್ರೋನ್ಗಳು ಬೆಂಗಳೂರಿನಲ್ಲಿ ತಯಾರಾಗಿರುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ.
ಈ ಸುಸೈಡ್ ಡ್ರೋನ್ಗಳು ಪಶ್ಚಿಮ ಬೆಂಗಳೂರು ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ತಯಾರಾಗಿದ್ದು, ಬೆಂಗಳೂರು ಮೂಲದ ಅಲ್ಫಾ ಡಿಸೈನ್ ಮತ್ತು ಇಸ್ರೇಲ್ನ ಎಲ್ಬಿಟ್ ಸೆಕ್ಯುರಿಟಿ ಸಿಸ್ಟಮ್ಸ್ ನಡುವಿನ ಜಂಟಿ ಪ್ರಾಜೆಕ್ಟ್ನ ಭಾಗವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. 2021 ರಲ್ಲಿ ಭಾರತೀಯ ಸೇನೆ ಸುಮಾರು 100 ಸ್ಕೈ ಸ್ಟ್ರೈಕರ್ಗಳಿಗೆ ತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.