ಭಾರತ, ಮಾರ್ಚ್ 10 -- ಭಾರತ ಕ್ರಿಕೆಟ್ ತಂಡವು ಮೂರನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಟ್ರೋಫಿ ಗೆಲ್ಲುತ್ತಿದ್ದಂತೆಯೇ ಭಾರತ ತಂಡದ ಪ್ರತಿಯೊಬ್ಬ ಸದಸ್ಯನಿಗೂ ಬಿಳಿ ಜಾಕೆಟ್ ಅನ್ನು ವಿತರಿಸಲಾಗಿದೆ. ಬೇರೆ ಯಾವ ಐಸಿಸಿ ಟೂರ್ನಿಯ ಸಮಯದಲ್ಲೂ ಟ್ರೋಫಿ ಗೆಲ್ಲುವ ತಂಡಗಳು ಈ ರೀತಿ ಜಾಕೆಟ್ ಧರಿಸುವುದಿಲ್ಲ. ಆದರೆ, ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ತಂಡದ ಆಟಗಾರರಿಗೆ ಮಾತ್ರವೇ ಈ ಬಿಳಿ ಬಣ್ಣದ ಜಾಕೆಟ್ ಅನ್ನು ಕೊಡಲಾಗುತ್ತದೆ. ಪ್ರತಿ ಸದಸ್ಯರು ಕೂಡಾ ಈ ಜಾಕೆಟ್ ಧರಿಸಿಯೇ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸುತ್ತಾರೆ.
ಈ ಹಿಂದೆ ಭಾರತ ತಂಡವು ಇಂಗ್ಲೆಂಡ್ನಲ್ಲಿ ನಡೆದ 2013ರ ಚಾಂಪಿಯನ್ಸ್ ಗೆದ್ದಾಗಲೂ ಇದೇ ರೀತಿ ಜಾಕೆಟ್ ಧರಿಸಿ ಸಂಭ್ರಮಿಸಿತ್ತು. ಈ ಬಾರಿ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಗೆದ್ದ ನಂತರವೂ, ಕಪ್ ವಿತರಿಸುವ ಮುನ್ನ ಪ್ರತಿ ಆಟಗಾರರಿಗೂ ಜಾಕೆಟ್ ವಿತರಿಸಲಾಯ್ತು. ಅಷ್ಟಕ್ಕೂ ಈ ಜಾಕೆಟ್ಗೆ ಇಷ್ಟು ಮಹತ್ವವೇಕೆ ಎಂಬುದನ್ನು ನೋಡೋಣ.
ಐಸಿಸಿ ಚಾಂಪಿಯನ್ಸ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.