ಬೆಂಗಳೂರು, ಮೇ 5 -- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ (ಮೇ 3ರ ಶನಿವಾರ) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ತಂಡವು 2 ರನ್ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮತ್ತೊಂದು ವಿವಾದ ಎದ್ದಿತು. ಚೇಸಿಂಗ್ ವೇಳೆ ಸಿಎಸ್ಕೆ ತಂಡದ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರನ್ನು ವಿವಾದಾತ್ಮಕ ರೀತಿಯಲ್ಲಿ ಔಟ್ ಮಾಡಲಾಗಿದೆ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಔಟ್ ಅಲ್ಲದಿದ್ದರೂ ಔಟ್ ನೀಡಲಾಗಿದೆ ಎಂಬ ವಾದ ಒಂದೆಡೆಯಾದರೆ, ಡಿಆರ್ಎಸ್ಗೆ ಅವಕಾಶ ನೀಡಿಲ್ಲ ಎಂಬುದು ಮತ್ತೊಂದು ಚರ್ಚೆ.
ಪಂದ್ಯದ 17ನೇ ಓವರ್ ಅನ್ನು ವೇಗಿ ಲುಂಗಿ ಎನ್ಗಿಡಿ ಎಸೆಯಲು ಬಂದರು. ಓವರ್ನ ಮೂರನೇ ಎಸೆತದಲ್ಲಿ ಡೆವಾಲ್ಡ್ ಬ್ರೆವಿಸ್ ಲೆಗ್ ಬಿಫೋರ್ ವಿಕೆಟ್ (ಎಲ್ಬಿಡಬ್ಲ್ಯು) ಆದರು. ಅಂಪೈರ್ ಬೆರಳು ಎತ್ತಿ ಔಟ್ ಎಂದು ಸಿಗ್ನಲ್ ಕೊಟ್ಟರು. ಎದುರಿಸಿದ ಮೊದಲನೇ ಎಸೆತದಲ್ಲೇ ಬ್ರೆವಿಸ್ ಔಟಾದರು. ಈ ವೇಳೆ ನಾಟಕೀಯ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.