ಭಾರತ, ಏಪ್ರಿಲ್ 8 -- Top Engineering Colleges in Karnataka: ಪಿಯುಸಿ ಬಳಿಕ ಎಂಜಿನಿಯರಿಂಗ್ ಕೋರ್ಸ್ ಮಾಡಲು ಬಯಸುವವರಿಗೆ ಅನುಕೂಲವಾಗುವಂತೆ ಕರ್ನಾಟಕದ ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಕರ್ನಾಟಕದಲ್ಲಿ ಸುರತ್ಕಲ್ನಲ್ಲಿರುವ ಎನ್ಐಟಿಕೆ,ಬೆಂಗಳೂರಿನ ಆರ್ವಿ ಕಾಲೇಜ್, ಬಿಎಂಎಸ್ ಕಾಲೇಜ್, ರಾಮಯ್ಯ ಇನ್ಸ್ಟಿಟ್ಯೂಟ್, ಐಐಐಟಿಬಿ, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರಿನ ಪಿಇಎಸ್ ಯೂನಿವರ್ಸಿಟಿ, ಕ್ರಿಸ್ಟ್ ಯೂನಿವರ್ಸಿಟಿ, ಜೈನ್ ಯೂನಿವರ್ಸಿಟಿ, ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳು ಕರ್ನಾಟಕದ ಟಾಪ್ 10 ಎಂಜಿನಿಯರಿಂಗ್ ಕಾಲೇಜುಗಳಾಗಿ ಹೆಸರು ಪಡೆದಿವೆ. ಆನ್ಲೈನ್ನಲ್ಲಿ ಲಭ್ಯವಿರುವ ಮಾಹಿತಿ, ವಿವಿಧ ವರದಿಗಳನ್ನು ಆಧರಿಸಿ ಕರ್ನಾಟಕದ ಟಾಪ್ 50 ಎಂಜಿನಿಯರಿಂಗ್ ಕಾಲೇಜುಗಳು ಯಾವುದೆಂದು ತಿಳಿಯೋಣ.
(ಗಮನಿಸಿ: ಲಭ್ಯವಿರುವ ಮಾಹಿತಿ ಆಧರಿಸಿದ ಬರಹ, ಆಯಾ ಕಾಲೇಜುಗಳ ಕುರಿತು ಆನ್ಲೈನ್ನಲ್ಲಿ ಲಭ್ಯವಿರುವ ವಿಮರ್ಶೆಗಳು, ಹಳೆಯ ವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.