ಭಾರತ, ಮಾರ್ಚ್ 31 -- Eid Mubarak 2025: ರಂಜಾನ್ ತಿಂಗಳು ಕೊನೆಯಾಗುತ್ತಿದ್ದು, ಮಾರ್ಚ್ 30 ರಂದು ಸಂಜೆ ಚಂದ್ರ ದರ್ಶನವಾದ ಕಾರಣ ಇಂದು (ಮಾರ್ಚ್ 31) ಈದ್ ಅಥವಾ ಈದ್ ಉಲ್ ಫಿತ್ರ್ ಜಗತ್ತಿನಾದ್ಯಂತ ಅಚರಣೆಯಾಗುತ್ತಿದೆ. ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದು ತಿಂಗಳ ಉಪವಾಸವನ್ನು ಮುಸಲ್ಮಾನರು ಇಂದು ಕೊನೆಗೊಳಿಸುತ್ತಿದ್ದಾರೆ. ಈದ್ ಎಂಬುದು ಏಕತೆ, ಕೃತಜ್ಞತೆ ಮತ್ತು ಔದಾರ್ಯಗಳ ಪ್ರತೀಕವಾಗಿ ಆಚರಿಸಲ್ಪಡುತ್ತದೆ. ನೀವು ಮತ್ತು ನಿಮ್ಮ ಪ್ರೀತಿಪಾತ್ರರು 2025ರ ಈದ್ ಉಲ್ ಫಿತ್ರ್ ಅನ್ನು ಉತ್ಸಾಹದಿಂದ ಆಚರಿಸುತ್ತಿದ್ದರೆ, ಹಬ್ಬದ ದಿನದಂದು ಸಂತೋಷವನ್ನು ಹರಡಲು ನೀವು ಅವರೊಂದಿಗೆ ಹಂಚಿಕೊಳ್ಳಬಹುದಾದ ಕೆಲವು ವಿಶೇಷ ಶುಭಾಶಯಗಳು, ಚಿತ್ರಗಳು, ಶುಭಾಶಯಗಳನ್ನು ಇಲ್ಲಿಂದ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
1) ಈದ್ ಮುಬಾರಕ್! ನಿಮ್ಮ ಹೃದಯವು ಸಂತೋಷದಿಂದ ತುಂಬಿರಲಿ, ನಿಮ್ಮ ಮನೆ ಮತ್ತು ಮನಗಳು ಸರಿಸಾಟಿ ಇಲ್ಲದ ಖುಷಿ ನೆಮ್ಮದಿಗಳಿಂದ ತುಂಬಿರಲಿ
2) ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷದಾಯಕ ಮತ್ತು ಆಶೀರ್ವಾದದ ಈದ್-ಉಲ್-ಫಿತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.