ಭಾರತ, ಏಪ್ರಿಲ್ 1 -- Diesel Price Hike: ಹಾಲು, ಮೊಸರು ದರ ಹೆಚ್ಚಳ, ಕಸ ಸಂಗ್ರಹಕ್ಕೆ ಶುಲ್ಕ, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ, ಕೆಎಸ್ಆರ್ಟಿಸಿ ಬಸ್ ಟಿಕೆಟ್, ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಳ, ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಬಳಲಾರಂಭಿಸಿರುವ ಕರ್ನಾಟಕದ ಜನತೆಗೆ ಮತ್ತೊಂದು ಆಘಾತವನ್ನು ಕರ್ನಾಟಕ ಸರ್ಕಾರ ನೀಡಿದ್ದು, ಡೀಸೆಲ್ ಮೇಲಿನ ಸುಂಕವನ್ನು ಶೇಕಡ 21.17ಕ್ಕೆ ಏರಿಕೆ ಮಾಡಿದೆ. ಇದರ ಪರಿಣಾಮ ಡೀಸೆಲ್ ದರ ಕನಿಷ್ಠ 2 ರೂಪಾಯಿ ಏರಿಕೆಯಾಗಿದೆ. ಇದರೊಂದಿಗೆ ಡೀಸೆಲ್ ದರ 91.02 ರೂಪಾಯಿಗೆ ಏರಿಕೆಯಾಗಿದೆ.
ಡೀಸೆಲ್ ಮೇಲಿನ ಸುಂಕವನ್ನು ಹೆಚ್ಚಳ ಮಾಡಿದ್ದಕ್ಕೆ ಸಂಬಂಧಿಸಿ ಇಂದು (ಏಪ್ರಿಲ್ 1)ಅಧಿಸೂಚನೆ ಪ್ರಕಟಿಸಿರುವ ಕರ್ನಾಟಕ ಸರ್ಕಾರ, ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಅಧಿಸೂಚನೆಯಲ್ಲಿರುವ ಪ್ರಕಾರ, ಡೀಸೆಲ್ ಮೇಲಿನ ಸುಂಕ ನಿನ್ನೆ (ಮಾರ್ಚ್ 31) ತನಕ ಶೇಕಡ 18.44 ಇತ್ತು. ಇದು ಇಂದಿನಿಂದ ಶೇಕಡ 21.17 ಆಗಿರಲಿದೆ. ಅಂದರೆ ಶೇಕಡ 2.73 ತೆರಿಗೆ ಹೆಚ್ಚಳ ಮಾಡಿದೆ. ಈ ರೀತಿ ತೆರಿಗೆ ಹೆಚ್ಚಳ ಮಾಡಿರು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.