ಭಾರತ, ಮಾರ್ಚ್ 9 -- ಆಚಾರ್ಯ ಚಾಣಕ್ಯರು ಸಮಾಜದ ಒಳಿತಿಗಾಗಿ ನೀತಿ ಶಾಸ್ತ್ರವನ್ನು ರಚಿಸಿದವರು. ಅವರ ಉದ್ದೇಶ ಮಾನವನು ಸಂತೋಷದ ಜೀವನ ನಡೆಸಲಿ ಎಂಬುದಾಗಿತ್ತು. ಅದಕ್ಕಾಗಿ ಅವರು ಜೀವನದಲ್ಲಿ ಕಷ್ಟಗಳು ಬಂದಾಗ ಧೈರ್ಯವಾಗಿ ಎದುರಿಸಲು ಅಗತ್ಯವಾಗಿರುವ ಸಲಹೆಗಳನ್ನು ನೀಡಿದ್ದರು. ಆ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಂಡು ಚಾಚೂತಪ್ಪದೇ ಪಾಲಿಸುವುದರಿಂದ ಜೀವನ ಸಂತೋದಿಂದ ಸಾಗುವುದು ಖಂಡಿತ. ಆಚಾರ್ಯ ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಕೆಲವರನ್ನು ಎಂದಿಗೂ ಅವಮಾನಿಸುವ ತಪ್ಪನ್ನು ಮಾಡಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ಆ ತಪ್ಪನ್ನು ಮಾಡಿದರೆ ವ್ಯಕ್ತಿಯು ಗಂಭೀರ ಪಾಪಕ್ಕೆ ಗುರಿಯಾಗುತ್ತಾನೆ. ಅವನ ಜೀವನವು ದುಃಖದಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಚಾಣಕ್ಯರ ಪ್ರಕಾರ ಯಾರನ್ನು ಅವಮಾನಿಸಬಾರದು ಎಂದು ನೋಡೋಣ.

ಇದನ್ನೂ ಓದಿ: Chanakya Niti: ಈ ಆರು ಜನರು ನಿಮ್ಮ ಬಂಧುಗಳು; ಅವರನ್ನು ಎಂದಿಗೂ ಕಳೆದುಕೊಳ್ಳಬೇಡಿ - ಚಾಣಕ್ಯ ನೀತಿ

ಇದನ್ನೂ ಓದಿ: Chanakya Niti: ಜೀವನದಲ್ಲಿ ಈ ಮೂರು ಜನರಿಂದ ಎಂದಿಗೂ ಸಹಾಯ ಪಡೆದುಕ...