ಭಾರತ, ಫೆಬ್ರವರಿ 26 -- ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರ ನಿಮ್ಮ ಕಣ್ಣಿಗೆ ಸವಾಲು ಹಾಕುತ್ತದೆ. ಇದಕ್ಕೆ ಉತ್ತರ ಕಂಡುಹಿಡಿಯಲು ನೀವು ಬುದ್ಧಿವಂತಿಕೆಯನ್ನೂ ಉಪಯೋಗಿಸಬೇಕಾಗುತ್ತದೆ. ಸೂಕ್ಷ್ಮದೃಷ್ಟಿ ನಿಮ್ಮದಾಗಿದ್ದರೆ ಈ ಪ್ರಶ್ನೆಗೆ ಥಟ್ ಅಂತ ಉತ್ತರ ಹೇಳಲು ಸಾಧ್ಯ. ಚಿತ್ರದಲ್ಲಿ ನಿಮಗೆ ಕಾಣಿಸುವುದು ಇಂಗ್ಲಿಷ್ನ Rock ಪದ. ಆದರೆ ಟ್ವಿಸ್ಟ್ ಇರುವುದು ಅಲ್ಲಿಯೇ.
ಈ ಚಿತ್ರದಲ್ಲಿ Rock ಪದವನ್ನು ನೀಟಾಗಿ ಜೋಡಿಸಲಾಗಿದೆ. ಅದರ ನಡುವೆ ಒಂದು ಕಡೆ ಸಂಖ್ಯೆ 6 ಅನ್ನು ಬರೆಯಲಾಗಿದೆ. 6 ಎಲ್ಲಿದೆ ಎಂದು ನೀವು ಹುಡುಕಬೇಕು. ಮೊದಲ ನೋಟದಲ್ಲೇ ನಿಮಗೆ 6 ಅನ್ನು ಹುಡುಕಲು ಸಾಧ್ಯವೇ ಗಮನಿಸಿ. ಎಲ್ಲ ಕಡೆಯಲ್ಲೂ Rock ಪದವೇ ಕಾಣಿಸುವ ಈ ಚಿತ್ರದಲ್ಲಿ 6 ಅನ್ನು ಹುಡುಕುವುದು ನಿಜಕ್ಕೂ ಸವಾಲು. ಹಾಗಂತ ಇದು ಅಸಾಧ್ಯ ಖಂಡಿತ ಇಲ್ಲ.
ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಮೆದುಳಿಗೆ ಸವಾಲು ಹಾಕುವ ಜೊತೆಗೆ ಮೆದುಳನ್ನು ಚುರುಕು ಮಾಡುತ್ತವೆ. ಇದರ ಜೊತೆಗೆ ನಮ್ಮಲ್ಲಿ ಬುದ್ಧಿಶಕ್ತಿಯೂ ಬೆಳೆಯುತ್ತದೆ. ಇದು ಕಣ್ಣಿನ ದೃಷ್ಟಿಯನ್ನು ಸೂಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.