ಭಾರತ, ಫೆಬ್ರವರಿ 26 -- ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರ ನಿಮ್ಮ ಕಣ್ಣಿಗೆ ಸವಾಲು ಹಾಕುತ್ತದೆ. ಇದಕ್ಕೆ ಉತ್ತರ ಕಂಡುಹಿಡಿಯಲು ನೀವು ಬುದ್ಧಿವಂತಿಕೆಯನ್ನೂ ಉಪಯೋಗಿಸಬೇಕಾಗುತ್ತದೆ. ಸೂಕ್ಷ್ಮದೃಷ್ಟಿ ನಿಮ್ಮದಾಗಿದ್ದರೆ ಈ ಪ್ರಶ್ನೆಗೆ ಥಟ್ ಅಂತ ಉತ್ತರ ಹೇಳಲು ಸಾಧ್ಯ. ಚಿತ್ರದಲ್ಲಿ ನಿಮಗೆ ಕಾಣಿಸುವುದು ಇಂಗ್ಲಿಷ್‌ನ Rock ಪದ. ಆದರೆ ಟ್ವಿಸ್ಟ್ ಇರುವುದು ಅಲ್ಲಿಯೇ.

ಈ ಚಿತ್ರದಲ್ಲಿ Rock ಪದವನ್ನು ನೀಟಾಗಿ ಜೋಡಿಸಲಾಗಿದೆ. ಅದರ ನಡುವೆ ಒಂದು ಕಡೆ ಸಂಖ್ಯೆ 6 ಅನ್ನು ಬರೆಯಲಾಗಿದೆ. 6 ಎಲ್ಲಿದೆ ಎಂದು ನೀವು ಹುಡುಕಬೇಕು. ಮೊದಲ ನೋಟದಲ್ಲೇ ನಿಮಗೆ 6 ಅನ್ನು ಹುಡುಕಲು ಸಾಧ್ಯವೇ ಗಮನಿಸಿ. ಎಲ್ಲ ಕಡೆಯಲ್ಲೂ Rock ಪದವೇ ಕಾಣಿಸುವ ಈ ಚಿತ್ರದಲ್ಲಿ 6 ಅನ್ನು ಹುಡುಕುವುದು ನಿಜಕ್ಕೂ ಸವಾಲು. ಹಾಗಂತ ಇದು ಅಸಾಧ್ಯ ಖಂಡಿತ ಇಲ್ಲ.

ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಮೆದುಳಿಗೆ ಸವಾಲು ಹಾಕುವ ಜೊತೆಗೆ ಮೆದುಳನ್ನು ಚುರುಕು ಮಾಡುತ್ತವೆ. ಇದರ ಜೊತೆಗೆ ನಮ್ಮಲ್ಲಿ ಬುದ್ಧಿಶಕ್ತಿಯೂ ಬೆಳೆಯುತ್ತದೆ. ಇದು ಕಣ್ಣಿನ ದೃಷ್ಟಿಯನ್ನು ಸೂಕ...