ಭಾರತ, ಮೇ 5 -- ಬ್ರೈನ್ ಟೀಸರ್ಗಳು ಹಲವು ರೂಪದಲ್ಲಿರುತ್ತವೆ. ಕೆಲವು ಪ್ರಶ್ನೆಗಳ ರೂಪದಲ್ಲಿ ಇದ್ದರೆ, ಇನ್ನೂ ಕೆಲವು ಚಿತ್ರಗಳ ರೂಪದಲ್ಲಿ ಇರುತ್ತವೆ. ಇನ್ನೂ ಕೆಲವು ಆಪ್ಟಿಕಲ್ ಇಲ್ಯೂಷನ್ಗಳ ರೂಪದಲ್ಲಿ ಇರುತ್ತವೆ. ಆದರೆ ಈ ಎಲ್ಲವೂ ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್ ಚಿತ್ರಗಳು ನೀಡುವ ಚಾಲೆಂಜ್ಗೆ ನಾವು ಸುಲಭವಾಗಿ ಉತ್ತರ ಹೇಳಲು ಸಾಧ್ಯವಾಗುವುದಿಲ್ಲ. ಇಂದಿನ ಬ್ರೈನ್ ಟೀಸರ್ ಚಿತ್ರ ಕೂಡ ಹಾಗೇ ಇದೆ.
ಇಂದಿನ ಬ್ರೈನ್ ಟೀಸರ್ನಲ್ಲಿ ಹಲವು ತ್ರಿಭುಜಗಳಿರುವ ಒಂದು ಟ್ರೈ ಆ್ಯಂಗಲ್ ಚಿತ್ರವಿದೆ. ಇದರಲ್ಲಿ ಒಟ್ಟು ಎಷ್ಟು ತ್ರಿಭುಜಗಳಿವೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ಹಾಗಂತ ದಿನವಿಡೀ ಎಣಿಸುತ್ತಾ ಕೂರುವಂತಿಲ್ಲ. ಕೇವಲ 10 ಸೆಕೆಂಡ್ ಒಳಗೆ ಈ ಬ್ರೈನ್ ಟೀಸರ್ಗೆ ಸರಿ ಹತ್ತರ ಹೇಳಬೇಕು.
@polls.viral ಎನ್ನುವ ಇನ್ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಚಿತ್ರ ಈಗ ಸಾಕಷ್ಟು ವೈರಲ್ ಆಗುತ್ತಿದೆ. 'ಚಿತ್ರದಲ್ಲಿ ಎಷ್ಟು ತ್ರಿಭುಜಗಳು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.