ಭಾರತ, ಮೇ 6 -- ಖಾಲಿ ಕೂತು ಬೇಸರ ಆಗಿದ್ಯಾ, ಎಷ್ಟೊತ್ತು ಅಂತ ರೀಲ್ಸ್ ನೋಡ್ತೀರಾ. ಸ್ವಲ್ಪ ಹೊತ್ತು ನಿಮ್ಮ ಮೆದುಳಿಗೆ ಕೆಲಸ ಕೊಡಿ, ಮೆದುಳು ಚುರುಕಾಗುತ್ತೆ. ಹಾಗಂತ ಏನ್ ಕೆಲಸ ಕೊಡೋದು ಅಂತ ಯೋಚಿಸಬೇಡಿ. ಈ ಬ್ರೈನ್ ಟೀಸರ್ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇದರಿಂದ ನಿಮ್ಮ ಮೆದುಳಿಗೆ ಖಂಡಿತ ಒಂದಿಷ್ಟು ಹೊತ್ತು ಕೆಲಸ ಸಿಗುತ್ತೆ.
ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಒಂದಿಷ್ಟು ಕತ್ತರಿಸಿದ ಕಲ್ಲಂಗಡಿ ಹಣ್ಣುಗಳಿವೆ. ಹಾಗಾದರೆ ಈ ಚಿತ್ರದಲ್ಲಿ ಒಟ್ಟು ಎಷ್ಟು ಕಲ್ಲಂಗಡಿರ್ ಹಣ್ಣುಗಳಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮ್ಮ ಮೆದುಳಿಗೆ ಕೆಲಸ ಕೊಡದೇ ಖಂಡಿತ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ.
ಅಮೆರಿಕದ ಮೂಲದ ಹಾಡುಗಾರ್ತಿ ಮಾಸಿ ಗ್ರೇ ಈ ಬ್ರೈನ್ ಟೀಸರ್ ಅನ್ನು ತಮ್ಮ ಪೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೊಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವಾಗಿದ್ದು, ನೀವು ಅಂದುಕೊಂಡಂತೆ ಇದಕ್ಕೆ ಸರಿ ಉತ್ತರ ಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.