ಭಾರತ, ಮೇ 22 -- ಅಂತರ್ಜಾಲದಲ್ಲಿ ವೈರಲ್ ಆದ ಬ್ರೈನ್ ಟೀಸರ್ವೊಂದು ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಈ ಬ್ರೈನ್ ಟೀಸರ್ ಶಾಲಾ ದಿನಗಳ ನಮ್ಮ ಗಣಿತದ ಲೆಕ್ಕವನ್ನು ನೆನಪಿಸುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರುವವರಾದರೆ ಈ ಪ್ರಶ್ನೆ ಖಂಡಿತ ನಿಮಗೆ ಕಷ್ಟ ಎನ್ನಿಸೊಲ್ಲ. ಯಾಕೆಂದರೆ ನೀವು ಇದಕ್ಕಿಂತ ಕಷ್ಟದ ಲಾಜಿಕಲ್ ಪ್ರಶ್ನೆಗಳನ್ನು ಎದುರಿಸಿ ಇರುತ್ತೀರಿ.
ನಿಮಗೆ ಗಣಿತ ನಿಜಕ್ಕೂ ಇಷ್ಟ ಎಂದಾದರೆ ಈ ಪ್ರಶ್ನೆಗೆ ನೀವು ಥಟ್ಟಂತ ಉತ್ತರ ಹೇಳಬಹುದು. ಪ್ರಶ್ನೆ ಒಂಥರಾ ಕಿರಿಕ್ ಆಗಿದೆ, ಉತ್ತರ ಹುಡುಕಲು ನೀವು ಮೆದುಳಿಗೆ ಕಿಕ್ ಕೊಡಬೇಕು. ಇದಕ್ಕೆ ಉತ್ತರ ಕಂಡುಹಿಡಿಯಲು ಮೆದುಳಿಗೆ ಸ್ವಲ್ಪ ಕೆಲಸ ಕೊಡಿ. ಈ ಪ್ರಶ್ನೆಗೆ ನೀವು ಖಂಡಿತ ಸುಲಭವಾಗಿ ಉತ್ತರ ಕಂಡುಹಿಡಿಯಬಹುದು.
ಇಂತಹ ಬ್ರೈನ್ ಟೀಸರ್ಗಳು ಮೋಜು ನೀಡುವುದು ಮಾತ್ರವಲ್ಲ, ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುವಂತೆ ಮಾಡುತ್ತವೆ, ಇದಕ್ಕಾಗಿ ನಾವೊಂದಿಷ್ಟು ಹೊತ್ತ ಯಾರೆಲ್ಲಾ ಯೋಚನೆಗಳನ್ನು ಬದಿಗಿಟ್ಟು ನಮ್ಮ ಮೆದುಳನ್ನು ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.