ಭಾರತ, ಮೇ 25 -- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಾವು ಅಂದುಕೊಂಡಂತೆ ಖಂಡಿತ ಸುಲಭವಾಗಿರುವುದಿಲ್ಲ. ಇವು ನಮ್ಮ ಕಣ್ಣಿಗೆ ಮೋಸ ಮಾಡುವಂತಿರುತ್ತವೆ. ಈ ಚಿತ್ರಗಳಲ್ಲಿ ಒಂದು ಸವಾಲಿರುತ್ತದೆ. ಆ ಸವಾಲಿಗೆ ನಾವು ಉತ್ತರ ಕಂಡುಹಿಡಿಯಬೇಕು. ನೀಡಿರುವ ನಿರ್ದಿಷ್ಠ ಸಮಯದಲ್ಲಿ ಉತ್ತರ ಕಂಡುಹಿಡಿದರೆ ನಿಜಕ್ಕೂ ನಾವು ಬುದ್ಧಿವಂತರು.
ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಇಂಗ್ಲಿಷ್ನ F ಅಕ್ಷರಗಳ ರಾಶಿ ಇದೆ. ಇದರ ನಡುವೆ ಒಂದೇ ಒಂದು ಕಡೆ E ಇದೆ. E ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಒಂದು ಕೇವಲ 5 ಸೆಕೆಂಡ್ ಒಳಗೆ, E ಅಕ್ಷರವನ್ನು ಕಂಡುಹಿಡಿಯಲು ಸಾಧ್ಯವಾದರೆ ಖಂಡಿತ ನೀವು ಬುದ್ಧಿವಂತರು. ಚಿತ್ರವನ್ನು ಸರಿಯಾಗಿ ಗಮನಿಸಿದರೆ ನಿಮಗೆ E ಅಕ್ಷರವನ್ನು ಕಂಡುಹಿಡಿಯುವುದು ನಿಜಕ್ಕೂ ಕಷ್ಟವೇನಲ್ಲ.
ಇದನ್ನೂ ಓದಿ: Brain Teaser: ಗುಂಡನ ಬಳಿ ಒಟ್ಟು ಎಷ್ಟು ಹಣವಿದೆ, ನೀವು ನಿಜಕ್ಕೂ ಬುದ್ಧಿವಂತರಾದ್ರೆ ಥಟ್ಟಂತ ಉತ್ತರ ಹೇಳಿ
ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣಿಗೆ ಸವಾಲು ಹಾಕುತ್ತವೆ, ಮೆದುಳು, ಕಣ್ಣು ಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.