ಭಾರತ, ಜನವರಿ 26 -- ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಪ್ರವೇಶಿಸುವ ಮಾರ್ಗದಲ್ಲಿರುವ ನಾಮ ಫಲಕವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಗೆ ಉಕ್ಕಿಸುವುದರ ಜತೆ ಜತೆಗೆ ಗಂಭೀರವಾಗಿ ಚಿಂತಿಸುವಂತೆಯೂ ಮಾಡಿದೆ. ಈ ಸೈನ್ ಬೋರ್ಡ್ ಅನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಂಜೀವ್ ಎಂಬುವರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ತುಂಬಾ ಹಗುರವಾಗಿ ಜೋಕ್ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರೆ, ಕೆಲವರು ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಂಜೀವ್ ಅವರು ಬೆಂಗಳೂರಿನ ಉದ್ಯಮಿ. ವಿಮಾನ ನಿಲ್ದಾಣ ಕಡೆಯಿಂದ ಹಿಂತಿರುಗುವಾಗ ಈ ಸೈನ್ ಬೋರ್ಡ್ ಅವರ ಕಣ್ಣಿಗೆ ಬಿದ್ದಿದ್ದು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಸೈನ್ ಬೋರ್ಡ್ನಲ್ಲಿ ನಾಲ್ಕು ಮಾರ್ಗಗಳನ್ನು ತೋರಿಸುತ್ತದೆ. ಮೊದಲನೆಯದ್ದು Bengaluru ಗೆ ದಾರಿ ತೋರಿಸಿದರೆ ನಾಲ್ಕನೆಯದ್ದು Bangaluruಗೆ ದಾರಿ ತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.