Bangalore, ಮಾರ್ಚ್ 16 -- BBMP Budget 2025: ಪಾಲಿಕೆ ಇತಿಹಾಸದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೇ ಮೊದಲ ಬಾರಿಗೆ ಅಂದಾಜು 18,000- 20,000 ಕೋಟಿ ರೂ. ಬಜಟ್ ಮಂಡಿಸಲು ತಯಾರಾಗುತ್ತಿದೆ. ಕಳೆದ ವರ್ಷ ಬಿಬಿಎಂಪಿ 13,116 ಕೋಟಿ ರೂ.ಗಳ ಬಜೆಟ್ ಮಂಡಿಸಿತ್ತು. ಕಳೆದ ವರ್ಷ ಬಿಬಿಎಂಪಿಗೆ 3000 ಕೋಟಿ ರೂ. ಅನುದಾನ ನೀಡಿದ್ದ ಸರ್ಕಾರ ಈ ವರ್ಷ 7000 ಕೋಟಿ ರೂ. ನೀಡಿದೆ. ಜತೆಗೆ ಕೇಂದ್ರ ಸರ್ಕಾರದ ಅನುದಾನವೂ ಇರಲಿದೆ. ಆದರೂ ಇಷ್ಟೊಂದು ಬೃಹತ್ ಅನುದಾನವನ್ನು ಪಾಲಿಕೆ ಹೇಗೆ ಖರ್ಚು ಮಾಡುತ್ತದೆ ಎನ್ನುವುದು ನಿಗೂಢವಾಗಿದೆ. ಪ್ರತಿ ವಾರ್ಡ್ ಗೆ ಎಷ್ಟು ಹಂಚಿಕೆ ಮಾಡಲಿದೆ, ಇಡೀ ನಗರಕ್ಕೆ ಯಾವ ಯಾವ ಯೋಜನೆಗಳನ್ನು ರೂಪಿಸುತ್ತದೆ, ಯಾವ ಆಧಾರದ ಮೇಲೆ ಅನುದಾನ ನಿಗದಿಪಡಿಸುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ರಹಸ್ಯವಾಗಿದೆ. ಪಾರದರ್ಶಕತೆ ಕೊರತೆ, ಅನುದಾನದ ಕೆಟ್ಟ ನಿರ್ವಹಣೆ ಮತ್ತು ನಿರಂತರ ಭ್ರಷ್ಟಾಚಾರದಿಂದ ಅನುದಾನ ಸೋರಿಕೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಲೇ ಬಂದಿದ್ದಾರೆ. ಒಟ್ಟಾರೆ 20 ಸಾವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.