ಭಾರತ, ಏಪ್ರಿಲ್ 3 -- Anchor Anushree: ಆ್ಯಂಕರ್ ಅನುಶ್ರೀ ಅವರು ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂದದ ಸೀರೆಯುಟ್ಟು ಫೋಟೋಶೂಟ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಿಗೆ "ಎಷ್ಟೇ ಆಧುನಿಕತೆ ಬಂದರು ... ಹಣೆ ಮೇಲೆ ಬೊಟ್ಟು ... ಮಲ್ಲಿಗೆ ಹೂ ತೊಟ್ಟು ... ಸೀರೆ ಉಟ್ಟು !!! ನಗುವ ನಗು ಎಂದಿಗೂ ಮಾಸದು !!!!" ಎಂದು ಕ್ಯಾಪ್ಷನ್ ನೀಡಿದ್ದಾರೆ.
ಅನುಶ್ರೀ ಈ ಫೋಟೋಗಳಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಅಂಜಲಿ ರಾಜ್ ಡಿಸೈನರ್ ಸ್ಟುಡಿಯೋ ಉಡುಗೆ, ದಿ ಸ್ಪಟಿಕಾದ ಜುವೆಲ್ಲರಿ, ಶಿವು ಗೌಡ ಮೇಕಪ್, ಪರಮೇಶ್ ಹೇರ್ಸ್ಟೈಲಿಸ್ಟ್ರಿಂದ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಇವರ ಸುಂದರವಾದ ಫೋಟೋಗಳನ್ನು ಭರತ್ ಫೋಟೋಗ್ರಫಿಯವರು ಕ್ಲಿಕ್ಕಿಸಿದ್ದಾರೆ.
ಈ ಫೋಟೋಗಳಿಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ಹಲವು ಜನರು ಲವ್ ಇಮೋಜಿ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ. ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಎಂದು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.
"ನಿಮ್ಮನ್ನು ಮದುವೆಯಾಗುವ ಹುಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.