ಭಾರತ, ಏಪ್ರಿಲ್ 3 -- Anchor Anushree: ಆ್ಯಂಕರ್ ಅನುಶ್ರೀ ಅವರು ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂದದ ಸೀರೆಯುಟ್ಟು ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಫೋಟೋಗಳಿಗೆ "ಎಷ್ಟೇ ಆಧುನಿಕತೆ ಬಂದರು ... ಹಣೆ ಮೇಲೆ ಬೊಟ್ಟು ... ಮಲ್ಲಿಗೆ ಹೂ ತೊಟ್ಟು ... ಸೀರೆ ಉಟ್ಟು !!! ನಗುವ ನಗು ಎಂದಿಗೂ ಮಾಸದು !!!!" ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಅನುಶ್ರೀ ಈ ಫೋಟೋಗಳಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಅಂಜಲಿ ರಾಜ್‌ ಡಿಸೈನರ್‌ ಸ್ಟುಡಿಯೋ ಉಡುಗೆ, ದಿ ಸ್ಪಟಿಕಾದ ಜುವೆಲ್ಲರಿ, ಶಿವು ಗೌಡ ಮೇಕಪ್‌, ಪರಮೇಶ್‌ ಹೇರ್‌ಸ್ಟೈಲಿಸ್ಟ್‌ರಿಂದ ಹೇರ್‌ ಸ್ಟೈಲ್‌‌ ಮಾಡಿಕೊಂಡಿದ್ದಾರೆ. ಇವರ ಸುಂದರವಾದ ಫೋಟೋಗಳನ್ನು ಭರತ್‌ ಫೋಟೋಗ್ರಫಿಯವರು ಕ್ಲಿಕ್ಕಿಸಿದ್ದಾರೆ.

ಈ ಫೋಟೋಗಳಿಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಹಲವು ಜನರು ಲವ್‌ ಇಮೋಜಿ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ. ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಎಂದು ಸಾಕಷ್ಟು ಕಾಮೆಂಟ್‌ ಮಾಡಿದ್ದಾರೆ.

"ನಿಮ್ಮನ್ನು ಮದುವೆಯಾಗುವ ಹುಡ...