ಭಾರತ, ಏಪ್ರಿಲ್ 6 -- ನೀವು 1,000 ರೂಪಾಯಿಯೊಳಗೆ ಅತ್ಯುತ್ತಮ ಜಿಯೊ ಪ್ರಿಪೇಯ್ಡ್ ಯೋಜನೆ ಹುಡುಕುತ್ತಿದ್ದರೆ, ಇಲ್ಲೊಂದಿಷ್ಟು ಆಯ್ಕೆಗಳಿವೆ ನೋಡಿ. ಈ ಯೋಜನೆಗಳಲ್ಲಿ 98 ದಿನಗಳ ಕಾಲ ಮಾನ್ಯತೆ, ಪ್ರತಿದಿನ 2 ಜಿಬಿ ಡೇಟಾ, ಹಾಟ್ಸ್ಟಾರ್ ಉಚಿತದ ಜೊತೆಗೆ ಅನಿಯಮಿತ ಕರೆಗಳು ಇರಲಿವೆ.
ಜಿಯೊ ಪ್ಲಾನ್ 899 ರೂಪಾಯಿ: ಇದು ವ್ಯಾಲಿಡಿಟಿ 90 ದಿನಗಳು. ಪ್ರತಿದಿನ 2ಜಿಬಿ ಡೇಟಾದ ಜೊತೆಗೆ ಹೆಚ್ಚುವರಿ 20 ಜಿಬಿ ಕೂಡ ಇರಲಿದೆ. ಅನಿಯಮಿತ ಕರೆಯ ಜೊತೆಗೆ ಜಿಯೊ ಹಾಟ್ಸ್ಟಾರ್ ಉಚಿತ ಇರಲಿದೆ.
ಜಿಯೊ ಪ್ಲಾನ್ 949 ರೂಪಾಯಿ: 84 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ನಲ್ಲಿ ಪ್ರತಿದಿನ 2ಜಿಬಿ ಡೇಟಾ ಇರಲಿದೆ. ದೇಶಾದ್ಯಂತ ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತ ಕರೆ ಮತ್ತು ಜಿಯೋ ಹಾಟ್ಸ್ಟಾರ್ಗೆ ಉಚಿತ ಪ್ರವೇಶ ಪಡೆಯುತ್ತೀರಿ.
ಜಿಯೊ ಪ್ಲಾನ್ 999 ರೂಪಾಯಿ: ಈ ಪ್ಲಾನ್ ಮಾನ್ಯತೆ 98 ದಿನಗಳು. ಪ್ರತಿದಿನ 2ಜಿಬಿ ಡೇಟಾ ನೀಡಲಾಗುತ್ತದೆ. ಹಾಟ್ಸ್ಟಾರ್ ಉಚಿತ ಇರಲಿದೆ. ಇದರಲ್ಲಿ ನಿಮಗೆ ಅನಿಯಮಿತ ಕರೆ ಕೂಡ ಸಿಗಲಿದೆ.
ಜಿಯೋ ಪ್ಲಾನ್ 1028...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.