ಭಾರತ, ಏಪ್ರಿಲ್ 6 -- ನೀವು 1,000 ರೂಪಾಯಿಯೊಳಗೆ ಅತ್ಯುತ್ತಮ ಜಿಯೊ ಪ್ರಿಪೇಯ್ಡ್ ಯೋಜನೆ ಹುಡುಕುತ್ತಿದ್ದರೆ, ಇಲ್ಲೊಂದಿಷ್ಟು ಆಯ್ಕೆಗಳಿವೆ ನೋಡಿ. ಈ ಯೋಜನೆಗಳಲ್ಲಿ 98 ದಿನಗಳ ಕಾಲ ಮಾನ್ಯತೆ, ಪ್ರತಿದಿನ 2 ಜಿಬಿ ಡೇಟಾ, ಹಾಟ್​ಸ್ಟಾರ್​​ ಉಚಿತದ ಜೊತೆಗೆ ಅನಿಯಮಿತ ಕರೆಗಳು ಇರಲಿವೆ.

ಜಿಯೊ ಪ್ಲಾನ್ 899 ರೂಪಾಯಿ: ಇದು ವ್ಯಾಲಿಡಿಟಿ 90 ದಿನಗಳು. ಪ್ರತಿದಿನ 2ಜಿಬಿ ಡೇಟಾದ ಜೊತೆಗೆ ಹೆಚ್ಚುವರಿ 20 ಜಿಬಿ ಕೂಡ ಇರಲಿದೆ. ಅನಿಯಮಿತ ಕರೆಯ ಜೊತೆಗೆ ಜಿಯೊ ಹಾಟ್‌ಸ್ಟಾರ್‌ ಉಚಿತ ಇರಲಿದೆ.

ಜಿಯೊ ಪ್ಲಾನ್ 949 ರೂಪಾಯಿ: 84 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್​ನಲ್ಲಿ ಪ್ರತಿದಿನ 2ಜಿಬಿ ಡೇಟಾ ಇರಲಿದೆ. ದೇಶಾದ್ಯಂತ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಮತ್ತು ಜಿಯೋ ಹಾಟ್‌ಸ್ಟಾರ್‌ಗೆ ಉಚಿತ ಪ್ರವೇಶ ಪಡೆಯುತ್ತೀರಿ.

ಜಿಯೊ ಪ್ಲಾನ್ 999 ರೂಪಾಯಿ: ಈ ಪ್ಲಾನ್ ಮಾನ್ಯತೆ 98 ದಿನಗಳು. ಪ್ರತಿದಿನ 2ಜಿಬಿ ಡೇಟಾ ನೀಡಲಾಗುತ್ತದೆ. ಹಾಟ್​​ಸ್ಟಾರ್​ ಉಚಿತ ಇರಲಿದೆ. ಇದರಲ್ಲಿ ನಿಮಗೆ ಅನಿಯಮಿತ ಕರೆ ಕೂಡ ಸಿಗಲಿದೆ.

ಜಿಯೋ ಪ್ಲಾನ್ 1028...