ಭಾರತ, ಮಾರ್ಚ್ 20 -- ಬೆಂಗಳೂರು ಮೂಲದ ನಾಯಿಪ್ರೇಮಿಯೊಬ್ಬರು ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಖರೀದಿಸಿದ ನಾಯಿ, ವಿಶ್ವದಲ್ಲೇ ಅತ್ಯಂತ ದುಬಾರಿ ಆಗಿರುವ ನಾಯಿಯೊಂದನ್ನು ಇವರು ಖರೀದಿ ಮಾಡಿದ್ದಾರೆ. ದುಬಾರಿ ಅಂದ್ರೆ ಸಾಧಾರಣವಲ್ಲ, ಈ ನಾಯಿಯ ಬೆಲೆ ಬರೋಬ್ಬರಿ 50 ಕೋಟಿ ಎಂದರೆ ಯಾರಾದರು ಒಮ್ಮೆ ದಂಗಾಗುತ್ತಾರೆ. ಆದರೆ ಈ ನಾಯಿ ಈಗ ಬೆಂಗಳೂರಿನ ಶ್ವಾನಪ್ರೇಮಿಯ ಮನೆ ಸೇರಿರುವುದು ಸುಳ್ಳಲ್ಲ.
ಕ್ಯಾಡಬಾಂಬ್ ಒಕಾಮಿ ಎಂಬ ಅಪರೂಪದ 'ತೋಳನಾಯಿ' ಗಾಗಿ 4.4 ಮಿಲಿಯನ್ (ಸುಮಾರು 50 ಕೋಟಿ ರೂ.) ಖರ್ಚು ಮಾಡಿದ್ದಾರೆ ಬೆಂಗಳೂರಿನ ಎಸ್. ಸತೀಶ್. ಈ ನಾಯಿ ಕಾಡು ತೋಳ ಮತ್ತು ಕಕೇಶಿಯನ್ ಶೆಫರ್ಡ್ ನಡುವಿನ ಮಿಶ್ರಣವಾಗಿದ್ದು, ಇದನ್ನು ವಿಶ್ವದ ಅತ್ಯಂತ ದುಬಾರಿ ತೋಳನಾಯಿ ಎಂದು ಹೇಳಲಾಗುತ್ತದೆ.
51 ವರ್ಷದ ಎಸ್ ಸತೀಶ್ ಫೆಬ್ರವರಿಯಲ್ಲಿ ಬ್ರೋಕರ್ ಮೂಲಕ ಈ ಪ್ರಾಣಿಯನ್ನು ಖರೀದಿಸಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ. ವಿಶ್ವದ ಅಪರೂಪದ ನಾಯಿ ಎಂದು ಹೇಳಲಾಗುವ ಒಕಾಮಿಯ ವಯಸ್ಸು ಈಗ ಕೇವಲ ಎಂಟು ತಿಂಗಳು. ಅದು 75 ಕೆಜಿ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.