ಭಾರತ, ಮೇ 16 -- ಮೆಡಿಕಲ್ ಸರ್ಟಿಫಿಕೇಟ್ ಸ್ಟೋರಿ: ಗೆಳತಿ ಕೀರ್ತಿಗೆ ಈಗಾಗಲೇ ಮೆಡಿಕಲ್ ಲೈಸನ್ಸ್ ಸಿಕ್ಕಿರುವ ವಿಚಾರ ತಿಳಿದ ಪಾರು ಬಹುಶ: ತವರು ಮನೆ ಅಡ್ರೆಸ್ಗೆ ನನ್ನ ಲೈಸನ್ಸ್ ಬಂದಿರಬಹುದು ಎಂದುಕೊಳ್ಳುತ್ತಾಳೆ. ಲೈಸನ್ಸ್ ತೆಗೆದುಕೊಂಡು ಬರಲು ಶಿವು ಮಾವನ ಮನೆಗೆ ಹೋಗುತ್ತಾನೆ. ಆದರೆ ವೀರಭದ್ರ, ತನಗೆ ಯಾವ ಲೈಸನ್ಸ್ ಬಂದಿಲ್ಲವೆಂದು ಸುಳ್ಳು ಹೇಳುತ್ತಾನೆ. ಶಿವು ಜೊತೆ ಸುಶೀಲಾ ಮಾತನಾಡಬಾರದು ಎಂಬ ಕಾರಣಕ್ಕೆ ಅವಳು ಕಾಫಿ ಮಾಡಲು ಹೋದಾಗ ಅಡುಗೆ ಮನೆ ಬಾಗಿಲು ಹಾಕಿ ಬರುತ್ತಾನೆ.
ಅಡುಗೆ ಮನೆಗೆ ಇದ್ದ ಮತ್ತೊಂದು ಬಾಗಿಲಿನಿಂದ ಸುಶೀಲಾ ಹೊರಗೆ ಬರುತ್ತಾಳೆ. ಆಗಲೇ ಬಂದು ಶಿವು ಜೊತೆ ಮಾತನಾಡಬೇಡ ಎಂದು ಏಕೆ ಧಮ್ಕಿ ಹಾಕಿ ಬಂದ್ರಿ? ಅಷ್ಟೇ ಅಲ್ಲದೆ ಅಡುಗೆ ಮನೆ ಬಾಗಿಲು ಹಾಕಿಕೊಂಡು ಬಂದಿದ್ದೀರ ಎಂದು ಸುಶೀಲಾ ಕೇಳುತ್ತಾಳೆ. ಆ ಮಾತು ಕೇಳಿ ಶಿವು ಆಶ್ಚರ್ಯಗೊಳ್ಳುತ್ತಾನೆ.
ಸುಶೀಲಾ ತಮಾಷೆಯಾಗಿ ಮಾತನಾಡುತ್ತಾಳೆ. ಅಡುಗೆ ಮನೆಯಲ್ಲಿ ಒಗ್ಗರಣೆ ಘಾಟು ಮನೆಯೆಲ್ಲಾ ತುಂಬಿಕೊಳ್ಳಬಾರದು ಎಂದು ಬಾಗಿಲು ಹಾಕಿಕೊಂಡು ಬಂದೆ ಎಂದು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.