ಭಾರತ, ಏಪ್ರಿಲ್ 15 -- ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಪಂಜಾಬ್ ಕಿಂಗ್ಸ್ ಏಟಿಗೆ ಎದಿರೇಟು ನೀಡಿದೆ. ಹರ್ಷಿತ್ ರಾಣಾ (25/3), ವರುಣ್ ಚಕ್ರವರ್ತಿ (21/2) ಮತ್ತು ಸುನಿಲ್ ನರೈನ್ (14/2) ಅವರ ಮಾರಕ ಬೌಲಿಂಗ್ ದಾಳಿಗೆ ಪ್ರತಿದಾಳಿ ನಡೆಸಿದ ಪಂಜಾಬ್, ಹಾಲಿ ಚಾಂಪಿಯನ್ ಕೋಲ್ಕತ್ತಾಗೆ ಠಕ್ಕರ್ ಕೊಟ್ಟಿದೆ. ಕೇವಲ 111 ರನ್ ಗಳಿಸಿದ್ದರೂ ಡಿಫೆಂಡ್ ಮಾಡಿಕೊಂಡ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ನೈಟ್ ರೈಡರ್ಸ್ ತಂಡವನ್ನು 16 ರನ್ಗಳಿಂದ ಮಣಿಸಿದೆ. ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡು ಗೆದ್ದ ಕಿಂಗ್ಸ್, ಐಪಿಎಲ್ನಲ್ಲಿ ಚರಿತ್ರೆ ಸೃಷ್ಟಿಸಿದೆ. ಈ ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್ 95 ರನ್ಗೆ ಆಲೌಟ್ ಆಯಿತು.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.