ಭಾರತ, ಮೇ 3 -- ಕನ್ನಡದ ಸಾಕಷ್ಟು ಧಾರಾವಾಹಿಗಳು ಹಿಂದಿ, ಮರಾಠಿ, ತೆಲುಗು, ತಮಿಳು ಭಾಷೆಗೆ ರಿಮೇಕ್ ಆಗುತ್ತಿವೆ. ಅಲ್ಲದೇ ಕನ್ನಡದಲ್ಲೂ ಮರಾಠಿ, ಹಿಂದಿ ಸೇರಿದಂತೆ ಇತರ ಭಾಷೆಯ ಧಾರಾವಾಹಿಗಳನ್ನು ರಿಮೇಕ್ ಮಾಡುತ್ತಿರುತ್ತಾರೆ. ಇದೀಗ ಕನ್ನಡದಲ್ಲಿ 10 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಧಾರಾವಾಹಿಯೊಂದು ಮರಾಠಿಗೆ ರಿಮೇಕ್ ಆಗ್ತಿದೆ. ಈ ಧಾರಾವಾಹಿಯಲ್ಲಿ ಕನ್ನಡದ ಖ್ಯಾತ ನಿರ್ದೇಶಕನ ಪತ್ನಿ ನಾಯಕಿಯಾಗಿ ನಟಿಸಿದ್ದರು. ಯಾವುದಿರಬಹುದು ಆ ಧಾರಾವಾಹಿ ಎಂದು ಯೋಚಿಸುತ್ತಿದ್ದೀರಾ, ಹಾಗಾದರೆ ಮುಂದೆ ಓದಿ.
2015ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ 'ಶ್ರೀಮತಿ ಭಾಗ್ಯಲಕ್ಷ್ಮೀ'. ಕನ್ನಡ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಆಸಿಫ್ ಈ ಧಾರಾವಾಹಿಗೆ ನಾಯಕನಾಗಿದ್ದರು. ವಿಭಿನ್ನ ಕಥಾಹಂದರ ಈ ಧಾರಾವಾಹಿ ಕನ್ನಡಗರಿಗೆ ಇಷ್ಟವಾಗಿತ್ತು.
ಈ ಧಾರಾವಾಹಿ ಈಗ ರಿಮೇಕ್ ಆಗಿ ಸ್ಟಾರ್ ಪ್ರವಾಹ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದರ ಇನ್ನೊಂದು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.