ಭಾರತ, ಮೇ 2 -- ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದೆ. ಇದೀಗ ಮಕ್ಕಳು ಮತ್ತು ಪೋಷಕರ ಮನಸ್ಸನ್ನು "ಮುಂದೇನು ಮಾಡುವುದು?" ಎಂಬ ಪ್ರಶ್ನೆ ಕಾಡುತ್ತದೆ. ಏನು ಓದಿದರೆ ಏನು ಅವಕಾಶ? ಯಾವ ಕೋರ್ಸ್ ಅಥವಾ ಕಾಂಬಿನೇಷನ್ ಆರಿಸಿಕೊಂಡರೆ ಭವಿಷ್ಯಕ್ಕೆ ಒಳ್ಳೆಯದು ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಆರಂಭವಾಗುತ್ತದೆ.
ಕೆಲವರಂತೂ ಅದಕ್ಕೆಲ್ಲಾ ಉತ್ತರ ಕಂಡುಕೊಂಡು ಆ ನಿಟ್ಟಿನಲ್ಲಿ ಹೆಜ್ಜೆಯನ್ನೂ ಇಟ್ಟಿರುತ್ತಾರೆ. ಎಸ್ಎಸ್ಎಲ್ಸಿ ನಂತರ ಬಹುತೇಕ ವಿದ್ಯಾರ್ಥಿಗಳು ಆರಿಸಿಕೊಳ್ಳುವ ಕೋರ್ಸ್ ಪಿಯುಸಿ. ಪಿಯುಸಿ ಬಗ್ಗೆ ನೀವು ತಿಳಿಯಬೇಕಾದ 10 ಮುಖ್ಯ ಅಂಶಗಳು ಇಲ್ಲಿವೆ ನೋಡಿ.
1) ಕಲೆ, ವಾಣಿಜ್ಯ, ವಿಜ್ಞಾನ: ಪಿಯುಸಿಯಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಎನ್ನುವ ಮೂರು ವಿಭಾಗಗಳಿವೆ. ನೀವು ಪಿಯು ಕಾಲೇಜುಗಳ ಆಯ್ಕೆಗೂ ಮೊದಲು ಮತ್ತು ಸೇರ್ಪಡೆಗೂ ಮುನ್ನ ಈ ಕಾಂಬಿನೇಷನ್ಗಳನ್ನು ಅಂತಿಮಗೊಳಿಸುವುದು ಉತ್ತಮ.
2) ಕಲಾ ವಿಭಾಗ: ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರದ ಕಾಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.