Bangalore, ಮೇ 15 -- ಮುಂಬೈನಲ್ಲಿರುವ ಅನನ್ಯಾ ಪಾಂಡೆ ಮನೆ ಸುಂದರವಾದ ಒಳಾಂಗಣ ವಿನ್ಯಾಸ ಹೊಂದಿದೆ. ಶಾರೂಖ್ ಖಾನ್ ಪತ್ನಿ ಗೌರಿ ಖಾನ್ ಈ ಮನೆಯ ಇಂಟೀರಿಯರ್ ಡಿಸೈನ್ ಮಾಡಿದ್ದಾರೆ. ಡೈನಿಂಗ್ ಕೊಠಡಿಯ ಸಣ್ಣ ಜಾಗವನ್ನು ಅತ್ಯುತ್ತಮವಾಗಿ ರೂಪಿಸಲಾಗಿದೆ. ಈ ಮನೆಯೊಳಗಿನ ಚಿತ್ರಗಳನ್ನು ನೋಡೋಣ ಬನ್ನಿ.
ಅನನ್ಯಾ ಪಾಂಡೆ ಮತ್ತು ಅವರ ಕುಟುಂಬದವರು ಒಂದೇ ಫ್ಲಾಟ್ನಲ್ಲಿ ವಾಸಿಸುತ್ತಾರೆ. ಹೆತ್ತವರು ಕೆಳಗಿನ ಅಪಾರ್ಟ್ಮೆಂಟ್ನಲ್ಲಿ ಇರುತ್ತಾರೆ. ಅನನ್ಯಾ ಪಾಂಡೆ ಪ್ರತ್ಯೇಕವಾಗಿ ಅದೇ ಕಟ್ಟಡದಲ್ಲಿ ಪುಟ್ಟ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಾರೆ.
ಲಿವಿಂಗ್ ರೂಮ್: ಇದು ಅನನ್ಯಾ ಪಾಂಡೆಯ ಅಚ್ಚುಮೆಚ್ಚಿನ ಸ್ಥಳ. ಈ ಸೋಫಾದಲ್ಲಿ 12 ಗಂಟೆಗಳ ಕಾಲ ಬೇಕಿದ್ರೂ ಸುಮ್ಮನೆ ಕುಳಿತುಕೊಳ್ಳುವೆ ಎಂದು ನಟಿ ಹೇಳಿದ್ದರು. ಮುಂಭಾಗದಲ್ಲಿರುವ ಬಿಳಿ ಪರದೆಯ ಹಿಂದೆ ಒಂದು ಬಾಲ್ಕನಿ ಇದೆ, ಅಲ್ಲಿಂದ ತಂಪಾದ ಗಾಳಿ ನಿರಂತರವಾಗಿ ಬೀಸುತ್ತಿರುತ್ತದೆ. ಗೌರಿ ಖಾನ್ ಬಿಳಿ ಮತ್ತು ಕೆನೆ ಬಣ್ಣಗಳನ್ನು ಬಳಸಿ ಇಂಟೀರಿಯರ್ ಡಿಸೈನ್ ಮಾಡಿದ್ದಾರೆ.
ಡೈನಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.