Bengaluru, ಮೇ 16 -- ಬೇಸಿಗೆಯ ದಿನಗಳಲ್ಲೂ ಆರಾಮದಾಯಕವಾಗಿರುವ ಮತ್ತು ಸ್ಟೈಲಿಶ್ ಆಗಿ ಕಾಣುವ ಬಟ್ಟೆಗಳನ್ನು ಧರಿಸಬೇಕೆಂದರೆ ಸ್ಲೀವ್ ಲೆಸ್ ಡ್ರೆಸ್ಗಳನ್ನು ಪ್ರಯತ್ನಿಸಬಹುದು. ಎಲ್ಲಾ ವಿಶೇಷ ಸಂದರ್ಭಗಳಿಗೂ ಹೊಂದಿಕೆಯಾಗುವ ತೋಳಿಲ್ಲದ ಕುರ್ತಾಗಳು ನಿಮಗೆ ಸೊಗಸಾದ ನೋಟವನ್ನು ನೀಡುತ್ತದೆ. ತೋಳಿಲ್ಲದ ಕುರ್ತಾಗಳು ಸುಂದರವಾಗಿ ಕಾಣುವುದಲ್ಲದೆ, ಟ್ರೆಂಡಿಂಗ್ ವಿಷಯದಲ್ಲೂ ಸದ್ಯ ಮುಂಚೂಣಿಯಲ್ಲಿದೆ. ಹೊಸ ಡ್ರೆಸ್ ಹೊಲಿಸುವ ಯೋಚನೆಯಲ್ಲಿ ನೀವಿದ್ದರೆ, ಈ ತೋಳಿಲ್ಲದ ಆಕರ್ಷಕ ವಿನ್ಯಾಸಗಳನ್ನು ಖಂಡಿತವಾಗಿ ಪರಿಶೀಲಿಸಿ.
ತೋಳಿಲ್ಲದ ಕುರ್ತಾ ಹಾಗೂ ಸ್ಟೈಲಿಶ್ ಆಗಿಯೂ ಕಾಣಬೇಕೆಂದರೆ ನೂಡಲ್ ಸ್ಟ್ರೆಪ್ ಮಾದರಿಯಲ್ಲಿ ಕುರ್ತಾವನ್ನು ಹೊಲಿಸಿ. ಇದನ್ನು ಪಲಾಜೋ ಪ್ಯಾಂಟ್ ಜೊತೆ ಮ್ಯಾಚ್ ಮಾಡಿಕೊಳ್ಳಿ. ಇದು ನಿಮಗೆ ಎಥ್ನಿಕ್ ಲುಕ್ ನೀಡುತ್ತದೆ. ಜೊತೆಗೆ ಎಲ್ಲರ ನಡುವೆ ನೀವು ಡಿಫರೆಂಟ್ ಆಗಿ ಕಾಣುವಂತೆ ಮಾಡುತ್ತದೆ.
ಸ್ಲೀವ್ಲೆಸ್ ಕುರ್ತಾಗಳಿಗೆ ಹೈ ನೆಕ್ ಹೆಚ್ಚು ಹೊಂದಿಕೆಯಾಗುತ್ತದೆ. ಹಾಲ್ಟರ್ ನೆಕ್ ಬದಲಿಗೆ ಇದನ್ನು ಪ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.