Hyderabad, ಮಾರ್ಚ್ 26 -- ಏಷ್ಯಾದ ಅತಿದೊಡ್ಡ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಹೈದ್ರಾಬಾದ್ನ ನಾರಾಯಣ ಶಿಕ್ಷಣ ಸಂಸ್ಥೆಗಳ ಶಾಖೆಗಳು ಉತ್ತರ ಭಾರತ ಸೇರಿದಂತೆ ಭಾರತದ 12 ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿದೆ. ಈ ಶೈಕ್ಷಣಿಕ ವರ್ಷದಲ್ಲಿಯೇ ಹೊಸದಾಗಿ ನಾರಾಯಣ ಶಿಕ್ಷಣ ಸಂಸ್ಥೆಗಳ 52 ಹೊಸ ಕ್ಯಾಂಪಸ್ಗಳು ಆರಂಭಿಸಲಾಗಿದೆ. ಈ ರೀತಿ ಹೊಸ ಶಾಖೆಗಳನ್ನು ಪ್ರಾರಂಭಿಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ಪ್ರಜಾಪ್ರಭುತ್ವಗೊಳಿಸುವ ತನ್ನ ಧ್ಯೇಯದಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಕಾರ್ಯ ಚಟುವಟಿಕೆಯ ವಿಸ್ತರಣೆಯು ನಾರಾಯಣ ಸಂಸ್ಥೆಯ ಹೆಜ್ಜೆಗುರುತನ್ನು ಭಾರತದಾದ್ಯಂತ 907 ಶಾಖೆಗಳಿಗೆ ಏರಿಸಿದಂತಾಗಿದೆ. ಇದು ಭಾರತದ 23 ರಾಜ್ಯಗಳಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ತರಬೇತಿ ಕೇಂದ್ರಗಳಿಗೆ ವ್ಯಾಪಿಸಿದಂತಾಗಿದೆ.
ಈ ಪ್ರಯತ್ನದೊಂದಿಗೆ ನಾರಾಯಣ ತನ್ನ ರಚನಾತ್ಮಕ ಪಠ್ಯಕ್ರಮ, ಮುಂದುವರಿದ ಬೋಧನಾ ವಿಧಾನಗಳು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಂಡೇ ಶೈಕ್ಷಣಿಕ ಕಾರ್ಯವ್ಯಾಪ್ತಿ ವಿಸ್ತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.