ಭಾರತ, ಮೇ 22 -- ಹೈಡ್ ಮಾಡೋಕೆ ಏನಿದೆ, ತಗೊ ಮೊಬೈಲ್ ಎನ್ನಿ, ಅದಕ್ಕೂ ಮೊದಲು ಪೇಟಿಎಂ ಪೇಮೆಂಟ್ ಹಿಸ್ಟರಿ ಹೈಡ್ ಮಾಡಿ. ಪೇಟಿಎಂ ತನ್ನ ಬಳಕೆದಾರರಿಗಾಗಿ ಹೊಚ್ಚ ಹೊಸ ಹೈಡ್ ಪೇಮೆಂಟ್ ಫೀಚರ್ ಅನ್ನು ಪರಿಚಯಿಸಿದೆ. ಅದನ್ನು ಬಳಸೋದು ಹೇಗೆ ಎಂಬುದನ್ನು ತಿಳಿಯೋಣ.
ಸಾಮಾನ್ಯವಾಗಿ ಮನೆಗಳಲ್ಲಿ ಕುಟುಂಬ ಸದಸ್ಯರು ಪರಸ್ಪರ ಪೇಮೆಂಟ್ ಹಿಸ್ಟರಿ ಚೆಕ್ ಮಾಡಿಕೊಳ್ಳುವ ಮೂಲಕ ಪತ್ತೇದಾರಿ ಕೆಲಸ ಮಾಡುವುದು ಗಮನಿಸಿರುತ್ತೀರಿ. ಇಂತಹ ಮುಜುಗರದ ಸನ್ನಿವೇಶ ತಪ್ಪಿಸಿಕೊಳ್ಳುವುದಕ್ಕಾಗಿ ಪೇಟಿಎಂ ಹೈಡ್ ಪೇಮೆಂಟ್ ಫೀಚರ್ ಅನ್ನು ಪರಿಚಯಿಸಿದೆ.
ಈ ಫೀಚರ್ ಬಳಸಿಕೊಂಡು ತೀರಾ ಖಾಸಗಿ ಪಾವತಿಗಳನ್ನು ಅಂದರೆ ಗಿಫ್ಟ್, ಮೆಡಿಕಲ್ನಿಂದ ಔಷಧ ಖರೀದಿ ಅಥವಾ ರಹಸ್ಯ ವೆಚ್ಚಗಳನ್ನು ಮರೆಮಾಡಬಹುದು.
ಪೇಟಿಎಂ ಆಪ್ನಲ್ಲಿ ನಿಮ್ಮ ಯುಪಿಐ ಪಾವತಿಯ ಹಿಸ್ಟರಿಯನ್ನು ಹೈಡ್ ಮಾಡುವುದಕ್ಕೆ ಹೀಗೆ ಮಾಡಿ- ನಿಮ್ಮ ಪೇಟಿಎಂ ಆಪ್ ಓಪನ್ ಮಾಡಿ. ಅದರಲ್ಲಿ "Balance and History" ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ನಂತರ ಸ್ಕ್ರಾನ್ ಡೌನ್ ಮಾಡುತ್ತ ಬನ್ನಿ. ಟ್ರಾನ್ಸಾಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.