ಭಾರತ, ಏಪ್ರಿಲ್ 16 -- ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ಪ್ರಸ್ತುತ ಲಾಹೋರ್ ಖಲಂದರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಇಂಗ್ಲಿಷ್ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್ ಅವರು ತಮಗೆ ಕೇಳಿದ ಪ್ರಶ್ನೆಯೊಂದಕ್ಕೆ ಪಾಕ್ ಪತ್ರಕರ್ತರೊಬ್ಬರಿಗೆ ತಬ್ಬಿಬ್ಬಾಗುವಂತೆ ಉತ್ತರಿಸಿದ್ದಾರೆ. ಪಿಎಸ್ಎಲ್ ಮತ್ತು ಐಪಿಎಲ್ ಈ ಎರಡರಲ್ಲಿ ಯಾವುದು ಉತ್ತಮ ಎನ್ನುವ ಪ್ರಶ್ನೆ ಹಲವು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಅಂದು ಇಂದು ಮುಂದೆಯೂ ನೀಡುವ ಉತ್ತರ ಒಂದೇ, ಅದು ಐಪಿಎಲ್ ಎಂದು. ಕ್ರಿಕೆಟ್ ಬಗ್ಗೆ ಅಲ್ಪ ಜ್ಞಾನ ಇದ್ದವರೂ ಹೇಳುವ ಉತ್ತರವೂ ಇದೇ ಆಗಿರುತ್ತದೆ. ಹೀಗಿದ್ದರೂ ಪಾಕಿಸ್ತಾನ ಪತ್ರಕರ್ತರು ಪದೆಪದೇ ಇದೇ ಪ್ರಶ್ನೆ ಕೇಳುವ ಮೂಲಕ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಆದರೂ ಅವರು ತಮ್ಮ ಭ್ರಮೆಯಿಂದ ಹೊರಬಂದಿಲ್ಲ.
ಹಾಲಿ-ಮಾಜಿ ಕ್ರಿಕೆಟರ್ಗಳೇ ಪಿಎಸ್ಎಲ್ಗಿಂತ ಐಪಿಎಲ್ ಬೆಸ್ಟ್ ಎಂದು ಹೇಳಿದ್ದುಂಟು. ಅಷ್ಟೇ ಯಾಕೆ, ಪಾಕಿಸ್ತಾನ ಸೂಪರ್ ಲೀಗ್ನಲ್ಲೇ ಆರ್ಸಿಬಿ ಅಭಿಮಾನಿಗಳು ಕಂಡಿದ್ದೇ ಇದೇ ಉತ್ತಮ ಉದಾಹರಣೆ ಎನ್ನಬಹುದು. ಇ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.