ಭಾರತ, ಮೇ 16 -- ಹೆಬ್ಬೆರಳಿನ ತುದಿಯಲ್ಲಿ ಇಕ್ಕಳ ಕತ್ತರಿ ಅಥವಾ ಎರಡು ಚೂಪಾದ ವಸ್ತುಗಳು ಕಂಡು ಬರುತ್ತದೆ. ಇಂತಹವರು ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಲ್ಲರು. ಬೇರೆಯವರು ಮಾಡುವ ತಪ್ಪುಗಳನ್ನಲ್ಲದೆ ಸ್ವತಃ ಇವರು ಮಾಡುವ ತಪ್ಪುಗಳನ್ನು ಮನ್ನಿಸುವುದಿಲ್ಲ. ತಪ್ಪುಗಳೇ ಆಗದಂತೆ ನಡೆಯುವ ಗುಣವಿರುತ್ತದೆ. ಆಕಸ್ಮಿಕವಾಗಿ ನಡೆಯುವ ತಪ್ಪನ್ನು ಸರಿಪಡಿಸಿಕೊಂಡು ಜೀವನದಲ್ಲಿ ಮತ್ತು ಕೆಲಸ ಕಾರ್ಯಗಳಲ್ಲಿ ಮುಂದುವರೆಯುತ್ತಾರೆ. ಇವರಲ್ಲಿನ ಉತ್ಸಾಹವು ಬೇರೆಯವರಿಗೆ ಮಾದರಿಯಾಗುತ್ತದೆ. ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣವಿರುವುದಿಲ್ಲ. ತಮ್ಮ ಇಚ್ಛೆಯಂತೆ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಆತುರ ಇವರಿಗೆ ಇರುತ್ತದೆ. ಆದರೆ ಇವರ ಕೆಲಸ ಕಾರ್ಯಗಳು ಸುಲಭವಾಗಿ ಮುಗಿಯುತ್ತವೆ.
ಪ್ರತಿಯೊಬ್ಬರೂ ನಿಮ್ಮೊಂದಿಗೆ ಪ್ರೀತಿ ವಿಶ್ವಾಸವನ್ನು ಬೆಳೆಸುವ ಅವಕಾಶವನ್ನು ಎದುರು ನೋಡುತ್ತಾರೆ. ನಿಮ್ಮ ತೀರ್ಮಾನಗಳನ್ನು ಬದಲಿಸಲು ಯಾರಿಗೂ ಸಾಧ್ಯವಾಗುವುದಿಲ್ಲ. ಆತ್ಮವಿಶ್ವಾಸ ಮತ್ತು ಧೈರ್ಯವು ಕೆಲಸ ಕಾರ್ಯಗಳಲ್ಲಿ ತೊಡಗಲು ಉ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.