ಭಾರತ, ಮೇ 18 -- ನಟ ಪ್ರಭುದೇವ ಒಳ್ಳೆಯ ಡ್ಯಾನ್ಸರ್. ಅತ್ಯುತ್ತಮ ನಟ ಕೂಡ ಹೌದು. ಇವರು ಕಾಮಿಡಿ ಜಾನರ್ನಲ್ಲಿಯೂ ತಮ್ಮ ಪ್ರತಿಭೆ ತೋರಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಯೋಗರಾಜ್ ಭಟ್ ನಿರ್ದೇಶನದ ಕರಟಕ ಧಮನಕ ಸಿನಿಮಾದಲ್ಲಿ ಶಿವಣ್ಣನ ಜತೆ ಸೇರಿ ಪ್ರೇಕ್ಷಕರನ್ನು ನಕ್ಕು ನಗಿಸಿದ್ದರು. ಪ್ರಭುದೇವ ಅವರು ತಮಿಳಿನಲ್ಲಿಯೂ ಕಾಮಿಡಿ ಸಿನಿಮಾ ಮಾಡಿದ್ದಾರೆ. ತಮಿಳಿನಲ್ಲಿ ಜಾಲಿ ಓ ಜಿಂಖಾನಾ ಎಂಬ ಡಾರ್ಕ್ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಶಕ್ತಿ ಚಿದಂಬರಂ ನಿರ್ದೇಶನದ ಜಾಲಿ ಓ ಜಿಂಖಾನಾ ಎಂಬ ಸಿನಿಮಾ ಇದೀಗ ಒಟಿಟಿಯಲ್ಲಿ ರಿಲೀಸ್ ಆಗಿದೆ.
ನವೆಂಬರ್ 22, 2024ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾದ ಪ್ರಭುದೇವ ಅವರ ಜಾಲಿ ಓ ಜಿಂಖಾನಾ ಈ ವಾರ ಒಟಿಟಿಯಲ್ಲಿ ರಿಲೀಸ್ ಆಗಿದೆ. ಶಕ್ತಿ ಚಿದಂಬರಂ ನಿರ್ದೇಶನದ ತಮಿಳು ಬ್ಲ್ಯಾಕ್ ಕಾಮಿಡಿ ಸಿನಿಮಾದಲ್ಲಿ ಪ್ರಭುದೇವ ಅವರ ಹಾಸ್ಯ ಅಭಿನಯ ಎಲ್ಲರ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸದೆ ಇರುವವರು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.