ಭಾರತ, ಏಪ್ರಿಲ್ 28 -- ಮಂಗಳೂರು ಬೆಡಗಿ ಐಶ್ವರ್ಯಾ ರೈ ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ದೇವದಾಸ್, ಹಮ್ ದಿಲ್ ದೇ ಚುಕೆ ಸನಮ್ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ಐಶ್ವರ್ಯಾ ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ನಟಿ 2012ರಲ್ಲಿ ನೀಡಿದ್ದ ಸಂದರ್ಶನದ ತುಣುಕೊಂಡು ಈಗ ಭಾರಿ ವೈರಲ್ ಆಗುತ್ತಿದೆ.
ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಲು ತನಗೆ ಇಷ್ಟವಿಲ್ಲದ ಕಾರಣ ಹಲವು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾಗಿ ಐಶ್ವರ್ಯಾ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಧೂಮ್ 2 ಚಿತ್ರದಲ್ಲಿ ಚುಂಬನದ ದೃಶ್ಯದ ನಂತರ ಆಕೆಗೆ ಲೀಗಲ್ ನೋಟಿಸ್ ಬಂದಿದ್ದನ್ನೂ ಆಕೆ ನೆನಪಿಸಿಕೊಂಡಿದ್ದಾರೆ.
ನಿಕಟ ದೃಶ್ಯಗಳು ಹಾಗೂ ಚುಂಬನದ ದೃಶ್ಯಗಳು ಇದ್ದವು ಎನ್ನುವ ಕಾರಣಕ್ಕೆ ನಾನು ಮೊದಲು ಹಲವು ಸಿನಿಮಾಗಳಲ್ಲಿ ನಟಿಸಿಲು ಒಲ್ಲೆ ಎಂದಿದ್ದೆ. ಅವು ನನಗೆ ಇಷ್ಟವಾಗುತ್ತಿರಲಿಲ್ಲ. ಈ ಕಾರಣದಿಂದಾಗಿ ಸಾಕಷ್ಟು ಸಿನಿಮಾಗಳ ಕೈ ಬಿಟ್ಟಿದ್ದೆ ಎಂದು ಆಕೆ ನೆನಪಿಸಿಕೊಂಡಿದ್ದಾರೆ.
ಇದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.