ಭಾರತ, ಮೇ 17 -- ಹುಬ್ಬಳ್ಳಿ ಹೈದರಾಬಾದ್ ಕೆಎಸ್ಆರ್ಟಿಸಿ ಐರಾವತ ವೋಲ್ವೊ ಎ ಸಿ ಬಸ್ ಸಂಚಾರ ಶುರುವಾಗಿದೆ. ಇದರ ಪ್ರಯಾಣದರ, ನಿಲುಗಡೆ ಮತ್ತು ಇತರೆ ವಿವರಗಳನ್ನು ಈ ಚಿತ್ರನೋಟದಲ್ಲಿ ಗಮನಿಸೋಣ.
ಹುಬ್ಬಳ್ಳಿ ಹಾಗೂ ಹೈದರಾಬಾದ್ ನಡುವೆ ಐರಾವತ ವೋಲ್ವೊ ಎ.ಸಿ ಬಸ್ ಸಂಚಾರ ಆರಂಭಿಸಲಾಗಿದ್ದು, ನಗರದ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಈ ಸಂಚಾರ ಸೇವೆಗೆ ಚಾಲನೆ ನೀಡಲಾಗಿದೆ.
ಧಾರವಾಡ ಜಿಲ್ಲೆಯಿಂದ ಹೈದರಾಬಾದ್ಗೆರ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಈಗ ಐರಾವತ ವೋಲ್ವೊ ಎ.ಸಿ. ಸೆಮಿ ಸ್ಲೀಪರ್ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಹುಬ್ಬಳ್ಳಿ- ಹೈದರಾಬಾದ್ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೇ ಎ.ಸಿ. ಸ್ಲೀಪರ್ ಹಾಗೂ ನಾನ್ ಎ.ಸಿ. ಸ್ಲೀಪರ್ ಬಸ್ಗಳ ಸಂಚಾರ ಸೌಲಭ್ಯ ಕಲ್ಪಿಸಲಾಗಿದೆ ಎಂದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.
ಹುಬ್ಬಳ್ಳಿ- ಹೈದರಾಬಾದ್ ಕೆಎಸ್ಆರ್ಟಿಸಿ ಐರಾವತ ವೋಲ್ವೊ ಎ.ಸಿ ಬಸ್ ವೇಳಾಪಟ್ಟಿ ಹೀಗಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.