Bengaluru, ಏಪ್ರಿಲ್ 29 -- ಬಿಗ್ ಬಾಸ್ ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ಶುರುವಾದ ಸೀರಿಯಲ್ ವಧು. ಇದೀಗ ಇದೇ ಧಾರಾವಾಹಿ ಮುಗಿಯುವ ಹಂತದಲ್ಲಿದೆ ಎಂಬ ಚರ್ಚೆ ಕಿರುತೆರೆ ವಲಯದಲ್ಲಿ ಶುರುವಾಗಿದೆ. ಇನ್ನೇನು ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕಲರ್ಸ್ ಕನ್ನಡವಾಗಲಿ, ಆ ಧಾರಾವಾಹಿಯ ನಾಯಕಿ, ಕಲಾವಿದರು ಯಾರೂ ಹೇಳಿಕೊಂಡಿಲ್ಲ. ಟಿಆರ್ಪಿಯಲ್ಲಿ ಮೋಡಿ ಮಾಡದ ಕಾರಣಕ್ಕೆ ಈ ಧಾರಾವಾಹಿ ಶೀಘ್ರದಲ್ಲಿ ಅಂತ್ಯವಾಗಲಿದೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ. ಈ ನಡುವೆ ಇದೇ ಸೀರಿಯಲ್ನ ನಾಯಕಿ ದುರ್ಗಾಶ್ರೀ ಇದೀಗ ಹೊಸ ಸೀರಿಯಲ್ನಲ್ಲಿ ನಾಯಕಿಯಾಗುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಯುತ್ತಿದ್ದಂತೆ, ಯಜಮಾನ ಮತ್ತು ವಧು ಹೆಸರಿನ ಎರಡು ಸೀರಿಯಲ್ಗಳ ಪ್ರಸಾರ ಆರಂಭಿಸಿತ್ತು ಕಲರ್ಸ್ ಕನ್ನಡ. ಇದೀಗ ಈ ಎರಡು ಧಾರಾವಾಹಿಗಳ ಪೈಕಿ ವಧು ಸೀರಿಯಲ್ ಶೀಘ್ರದಲ್ಲಿ ಅಂತ್ಯವಾಗಲಿದೆ ಎಂಬ ಚರ್ಚೆ ಶುರುವಾಗಿದೆ. ನಿರೀಕ್ಷಿತ ಟಿಆರ್ಪಿ ಪಡೆಯದ ಈ ಸೀರಿಯಲ್ ಅನ್ನು ಮು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.