ಭಾರತ, ಫೆಬ್ರವರಿ 23 -- ಕಾಸರಗೋಡು: ಶಾಲಾ ತರಗತಿಯಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಮಧುರ ಬಾಂಧವ್ಯದ ಹಲವು ನಿದರ್ಶನಗಳನ್ನು ನಾವೆಲ್ಲಾ ನೋಡಿದ್ದೇವೆ. ಮಕ್ಕಳು ಶಾಲೆಯಿಂದ ಬೀಳ್ಕೊಡುವಾಗ ಶಿಕ್ಷಕರು ಅನುಭವಿಸುವ ನೋವು, ತಮ್ಮ ನೆಚ್ಚಿನ ಶಿಕ್ಷಕರು ವಿದಾಯ ಹೇಳುವಾಗ ಮಕ್ಕಳ ಭಾವುಕ ಕ್ಷಣಗಳಿಗೆ ಹಲವು ಶಾಲೆ-ಕಾಲೇಜುಗಳು ಸಾಕ್ಷಿಯಾಗಿವೆ. ಈ ನಡುವೆ ಇಲ್ಲೊಂದು ವಿಶಿಷ್ಟ ನಿದರ್ಶನವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ನಂಟಿಗೆ ಒಂದೊಳ್ಳೆ ಉದಾಹರಣೆಯಾಗಿ ನಿಲ್ಲುತ್ತದೆ.
ಈ ಶಿಕ್ಷಕಿಗೆ ತಮ್ಮ ವಿದ್ಯಾರ್ಥಿಗಳೆಂದರೆ, ತಮ್ಮ ಮಕ್ಕಳಷ್ಟೇ ಮಮತೆ. ಟೀಚರ್ ಎಂಬ ಧ್ವನಿ ಕೇಳಿಸಿದರೆ ಸಾಕು, ಯಾವ ವಿದ್ಯಾರ್ಥಿ ತನ್ನನ್ನು ಅಕ್ಕರೆಯಿಂದ ಕರೆಯುತ್ತಿದ್ದಾರೆ ಎಂಬುದನ್ನು ಗುರುತು ಹಿಡಿಯುತ್ತಾರೆ. ಆ ಮಗುವಿನ ಮುಖ ನೋಡದೆ, ಅವರು ಯಾರೆಂದು ಹೇಳಬಲ್ಲರು. ಧ್ವನಿಯಿಂದಲೇ ವಿದ್ಯಾರ್ಥಿಗಳನ್ನು ಗುರುತಿಸುವ ವಿಶಿಷ್ಟ ಕಲೆಯಿಂದ ಶಿಕ್ಷಕಿಯೊಬ್ಬರು ಸುದ್ದಿಯಾಗಿದ್ದಾರೆ. ಅಂದಹಾಗೆ ಈ ಶಿಕ್ಷಕಿಯ ಬಗ್ಗೆ ತಿಳಿದುಕೊಳ್ಳಲು, ನೀವು ಕಾಸರಗೋಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.