ಭಾರತ, ಮೇ 19 -- ಮೇ 18ರ ಭಾನುವಾರ ಗೋಲ್ಡನ್ ಜುಬಿಲಿ ಕ್ರೀಡಾಂಗಣದಲ್ಲಿ ನಡೆದ 19 ವರ್ಷದೊಳಗಿನವರ ಫುಟ್ಬಾಲ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 4-3 ಅಂತರದಿಂದ ಸೋಲಿಸಿದ ಭಾರತ ತಂಡವು ಕಿರೀಟಕ್ಕೆ ಮುತ್ತಿಕ್ಕಿದೆ. ಇದರೊಂದಿಗೆ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವಲ್ಲಿ ಬಾಂಗ್ಲಾ ವಿಫಲವಾಯಿತು. ಆದರೆ ಇದು ಭಾರತಕ್ಕೆ ದಕ್ಕಿದ 4ನೇ ಟ್ರೋಫಿ. ನಿಗದಿತ ಸಮಯದಲ್ಲಿ ಪಂದ್ಯವು 1-1 ಅಂತರದ ಗೋಲುಗಳ ಅಂತರದಿಂದ ಸಮಬಲಗೊಂಡಿತ್ತು. ಇದರಿಂದಾಗಿ ಪೆನಾಲ್ಟಿ ಶೂಟೌಟ್ ಅನಿವಾರ್ಯವಾಯಿತು.
ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಪಂದ್ಯ ಆರಂಭಗೊಂಡ 2ನೇ ನಿಮಿಷದಲ್ಲೇ ನಾಯಕ ಸಿಂಗಮಾಯುಮ್ ಶಮಿ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಅದಾದ ಬಳಿಕ ಅಮೋಘ ಪ್ರದರ್ಶನ ನೀಡಿದ ಬಾಂಗ್ಲಾ, ಆತಿಥೇಯರಿಗೆ ಗೋಲು ಗಳಿಸಲು ಅವಕಾಶ ನೀಡದೆ ಮತ್ತು 61ನೇ ನಿಮಿಷದಲ್ಲಿ ಮೊಹಮ್ಮದ್ ಜಾಯ್ ಅಹಮ್ಮದ್ ಮೂಲಕ ಗೋಲು ಗಳಿಸಿ ಸಮಬಲ ಸಾಧಿಸಿತು. ನಂತರದಲ್ಲಿ ಎರಡೂ ತಂಡಗಳು ಗೋಲು ಸಿಡಿಸಲು ಯತ್ನಿಸಿದರಾದರೂ ಸಫ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.