Bengaluru, ಮೇ 25 -- ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋ ಮೂಲಕವೇ ಸಂಚಲನ ಸೃಷ್ಟಿಸಿದವರು ದೂತ ಯೂಟ್ಯೂಬ್ ಚಾನೆಲ್ನ ಸಮೀರ್ ಎಂ. ಡಿ. ಇದೀಗ ಇದೇ ಯೂಟ್ಯೂಬರ್ ಚಂದನವನಕ್ಕೆ ಎಂಟ್ರಿ ನೀಡಿದ್ದಾರೆ. ಆ ಸಿನಿಮಾದ ಟೀಸರ್ ಜತೆಗೆ ಹಾಗೂ ಥೀಮ್ ಮ್ಯೂಸಿಕ್ ಸಹ ಬಿಡುಗಡೆ ಆಗಿದೆ. ಹಾಗಾದರೆ ಯಾವುದಾ ಸಿನಿಮಾ? ನಿರ್ದೇಶಕರು ಯಾರು? ಇಲ್ಲಿದೆ ವಿವರ.
ಬ್ಲಿಂಕ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಮೋಡಿ ಮಾಡಿದವರು ನಿರ್ದೇಶಕ ಶ್ರೀನಿಧಿ ಬೆಂಗಳೂರು. ಇದೀಗ ಇದೇ ಶ್ರೀನಿಧಿ ಹೊಸದೊಂದು ಸಿನಿಮಾ ಮೂಲಕ ಆಗಮಿಸಿದ್ದಾರೆ. ಆ ಚಿತ್ರಕ್ಕೆ ʻವಿಡಿಯೋʼ ಎಂದು ಶೀರ್ಷಿಕೆ ಇಡಲಾಗಿದ್ದು, ಮೊದಲ ಟೀಸರ್ ಬಿಡುಗಡೆ ಆಗಿದೆ. ವಿಶೇಷ ಏನೆಂದರೆ, ಈ ಚಿತ್ರದಲ್ಲಿ ದೂತ ಸಮೀರ್ ಅವರು ಅಚ್ಚರಿಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ಈಗಾಗಲೇ ಸತ್ತೋದ, ಶಿವರಾಜ್ಕುಮಾರ್ ಇನ್ನೇನು ಕೆಲವೇ ವರ್ಷ! ವೈರಲ್ ಆಯ್ತು ಮಡೆನೂರು ಮನು ಆಡಿಯೋ
ಅಂದಹಾಗೆ, ʻವಿಡಿಯೋʼ ಸಿನಿಮಾ ಮೂಲಕ ನಿರ್ದೇಶಕ ಶ್ರೀನಿಧಿ ಬೆಂಗಳೂರು ಜತೆಗೆ ಮಗದೊಮ್ಮೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.