ಭಾರತ, ಏಪ್ರಿಲ್ 17 -- ಮಧ್ಯಮ ವರ್ಗದ ಕುಟುಂಬದ, ನಮ್ಮನೆ-ನಿಮ್ಮನೆಯಲ್ಲೂ ನಡೆಯುವ ಒಂದು ಸಂಸಾರದ ಕಥೆಯನ್ನು ಹೊಂದಿರುವ ಧಾರಾವಾಹಿ 'ಆಸೆ'. ಈ ಧಾರಾವಾಹಿಯನ್ನು ನೋಡಿದವರಿಗೆ ಇದು ನಮ್ಮದೇ ಕಥೆ ಎನ್ನುವವಷ್ಟು ಹತ್ತಿರವಾಗುವಂತಿದೆ. ಧಾರಾವಾಹಿ ನಾಯಕ ಸೂರ್ಯ ಹಾಗೂ ನಾಯಕಿ ಮೀನಾ ಪಾತ್ರವಂತೂ ಜನರ ಮನಸ್ಸಿಗೆ ಸಾಕಷ್ಟು ಇಷ್ಟವಾಗುತ್ತದೆ. ಈ ಧಾರಾವಾಹಿ ಪ್ರತಿಯೊಂದು ಪಾತ್ರವೂ ಬದುಕಿನ ಒಂದೊಂದು ಪಾಠವನ್ನು ಹೇಳುವಂತಿದೆ.
ಆಸೆ ಧಾರಾವಾಹಿ ಇತ್ತೀಚಿನ ಜನ ಮೆಚ್ಚಿದ ಧಾರಾವಾಹಿಯಾಗುತ್ತಿದೆ. ಸೂರ್ಯ-ಮೀನಾ, ರಂಗನಾಥ-ಶಾಂತಿ, ರೋಹಿಣಿ-ಮನೋಜ್, ರವಿ-ಶೃತಿ ಹೀಗೆ ಪ್ರತಿಯೊಂದು ಪಾತ್ರವೂ ಸಮಾಜದ ವಿವಿಧ ಮುಖಗಳನ್ನು ತೆರೆದಿಡುತ್ತದೆ. ಮಧ್ಯಮ ವರ್ಗದ ಕುಟುಂಬದವರಿಗೆ ಈ ಧಾರಾವಾಹಿ ಇಷ್ಟವಾಗದೇ ಇರಲು ಸಾಧ್ಯವಿಲ್ಲ. ಆಪ್ತ ಕಥಾ ಹಿನ್ನೆಲೆ, ನಟ-ನಟಿಯರು ತಮ್ಮ ಪಾತ್ರಗಳಿಗೆ ಜೀವ ತುಂಬಿರುವುದು ಆಸೆಯನ್ನು ಪ್ರೇಕ್ಷಕರು ಇನ್ನಷ್ಟು ಮೆಚ್ಚುವಂತೆ ಮಾಡಿದೆ.
ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರವಾಗುವ ಆಸೆ ಧಾರಾವಾಹಿಯನ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.