ಭಾರತ, ಮೇ 11 -- ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವೊಂದು ವಿಚಾರಗಳನ್ನು ನೋಡಿದಾಗ ಅಚ್ಚರಿ ಆಗೋದು ಖಂಡಿತ. ಈಗ ಮದುವೆ ಇನ್ವೀಟೇಷನ್ ಕಾರ್ಡ್ವೊಂದು ವೈರಲ್ ಆಗಿದೆ. ಈ ಮದುವೆ ಕಾಗದ ನೋಡಿದ ಕೂಡಲೇ ಈ ಇದ್ಯಾರೋ ನ್ಯೂಸ್ ಪೇಪರ್ ಅಲ್ಲಿ ಕೆಲಸ ಮಾಡೋರು ಇರಬಹುದು ಅನ್ಸುತ್ತೆ, ಇದ್ಯಾಕೆ ಹೀಗಂತಿದಾರೆ ಅಂತೀರಾ. ಇವರು ತಮ್ಮ ಮದುವೆ ಕಾಗದವನ್ನು ಪಕ್ಕಾ ನ್ಯೂಸ್ ಪೇಪರ್ ಶೈಲಿಯಲ್ಲೇ ಪ್ರಿಂಟ್ ಮಾಡಿದ್ದಾರೆ. ಈ ಮದುವೆ ಆಮಂತ್ರಣ ಪತ್ರಿಕೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಹೀಗೂ ಒಂದು ಆಮಂತ್ರಣ ಪತ್ರಿಕೆ ಮಾಡಿಸೋಕೆ ಸಾಧ್ಯನಾ ಅಂತ ಜನ ಮೂಗಿನ ಮೇಲೆ ಬೆರಳಿಡುತ್ತಾರೆ.
ಸುದ್ದಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇರುವವರಂತು ನನ್ ಮದುವೆ ಕಾಗದ ಹೀಗೆ ಮಾಡಿಸಬೇಕು ಅಂದುಕೊಳ್ತಾ ಇದ್ರೆ, ಈಗಾಗಲೇ ಮದುವೆ ಆದೋರೋ ಛೇ ನಾನು ಇದೇ ಥರ ಕಾರ್ಡ್ ಮಾಡಿಸಿಬೇಕಿತ್ತು, ನಂಗೆ ಇದೆಲ್ಲಾ ಹೊಳಿಲೇ ಇಲ್ಲ ಅಂತ ಪಶ್ಚಾತ್ತಾಪ ಪಡ್ತಾ ಇರಬಹುದು. ಅದೇನೆ ಇರ್ಲಿ, ಈ ಮದುವೆ ಕಾಗದದಲ್ಲಿ ಮಾಸ್ಟ್ಹೆಡ್, ಡೇಟ್ಲೈನ್, ಫೋಟೊಗಳು, ಸುದ್ದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.