ಭಾರತ, ಮೇ 14 -- 'ಸೀತಾರೆ ಜಮೀನ್ ಪರ್' ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೈಲರ್ ನೋಡಿದರೆ ತಾರೆ ಜಮೀನ್ ಪರ್ ನೆನಪಿಗೆ ಬರಬಹುದು. ತಾರೇ ಜಮೀನ್ ಪರ್ನಲ್ಲಿ ಡಿಸ್ಲೆಕ್ಸಿಯಾ ತೊಂದರೆ ಇರುವ ಮಗುವಿನ ಜತೆ ಅಮೀರ್ ಖಾನ್ರ ಭಾವುಕ ಪ್ರಯಾಣ ಇತ್ತು. ಇದರಲ್ಲಿ ಮಾನಸಿಕವಾಗಿ ತೊಂದರೆಯಲ್ಲಿರುವ ವ್ಯಕ್ತಿಗಳಿಗೆ ಬಾಸ್ಕೆಟ್ ಬಾಲ್ ತರಬೇತಿ ನೀಡುವ ತರಬೇತುದಾರನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಸಬ್ ಕಾ ಅಪ್ನಾ ಅಪ್ನಾ ನಾರ್ಮಲ್" ಎನ್ನುವುದು ಟ್ರೈಲರ್ನಲ್ಲಿ ಗಮನ ಸೆಳೆಯುವ ಪ್ರಮುಖ ಅಂಶ. ನಟ-ನಿರ್ಮಾಪಕ ಅಮೀರ್ ಖಾನ್ ಅವರ ಫೀಲ್ ಗುಡ್ ಸಿನಿಮಾದ ಕುರಿತು ಪ್ರೇಕ್ಷಕರಲ್ಲಿ ಈ ಟ್ರೈಲರ್ ಕುತೂಹಲ ಹೆಚ್ಚಿಸಿದೆ.
ತನ್ನ ತಾಯಿ ಮತ್ತು ಹೆಂಡತಿಯ ಪ್ರೀತಿಯೊಂದಿಗೆ ಮುಗ್ಧನಂತೆ ಕಾಣುವ ಒಬ್ಬ ತರಬೇತುದಾರನ ಕಥೆಯನ್ನು ಸೀತಾರೆ ಜಮೀನ್ ಪರ್ ಟ್ರೈಲರ್ ತೋರಿಸಿದೆ. ಮಾನಸಿಕ ಸವಾಲು ಎದುರಿಸುತ್ತಿರುವ ಈ ಟ್ರೈನರ್ ತನ್ನಂತೆಯೇ ತೊಂದರೆಯಲ್ಲಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಾನೆ. ಅಅಮೀರ್ ಖಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.