ಭಾರತ, ಏಪ್ರಿಲ್ 13 -- ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿರುವ ಗ್ರೀನ್ ಸಿನಿಮಾದಲ್ಲಿ ಬಾಲಾಜಿ ಮನೋಹರ್, ಆರ್.ಜೆ. ವಿಕ್ಕಿ, ವಿಶ್ವನಾಥ್ ಮಾಂಡಲಿಕ, ಶಿವ ಮಂಜು, ಡಿಂಪಿ ಫದ್ಯಾ, ಮುರುಡಯ್ಯ, ರಾಮಚಂದ್ರ, ಗಿರೀಶ್ ಅಭಿನಯಿಸಿದ್ದಾರೆ. ಕೆ.ಮಧುಸೂದನ್ ಛಾಯಾಗ್ರಹಣ ಹಾಗೂ ಶಕ್ತಿ ಸ್ಯಾಕ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೊರಡುವ ನಾಯಕನ ಕಥೆಯೇ ಗ್ರೀನ್. ಸೈಕಲಾಜಿಕಲ್ ಎಳೆಯ ಗ್ರೀನ್ ಸಿನಿಮಾದಲ್ಲಿ ಒಂದಷ್ಟು ಹೊಸ ವಿಚಾರಗಳನ್ನು ಹೊತ್ತು ನಿರ್ದೇಶಕರು ಆಗಮಿಸಿದಂತಿದೆ. ಕಥಾನಾಯಕನ ಆಂತರಿಕ ಹೋರಾಟದ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ.
ಮಾನವ ಮನಸ್ಸಿನ ಸಂಕೀರ್ಣತೆಗಳನ್ನು ಪರಿಶೋಧಿಸುವ ಈ ಕಥೆ ವೈಯಕ್ತಿಕವಾಗಿ ನಮಗೆ ಬಹಳ ಹತ್ತಿರವಾದದ್ದು. ನಿರ್ಮಾಪಕರಾಗಿ ಈ ಚಿತ್ರಕ್ಕೆ ಆಕರ್ಷಿತರಾದ ಕಾರಣ, ತನ್ನೊಳಗಿನ ಆಂತರಿಕ ಹೋರಾಟಗಳಿಂದ ನಮ್ಮ ಕಥಾನಾಯಕ ತನ್ನ ನಿಯಂತ್ರಣ ಕಳೆದುಕೊಳ್ಳುವಾಗ ಉಂಟಾಗುವ ನಿರಾಯಾಸಭಾವನೆಯನ್ನು ನಿಖರವಾಗಿ ಚಿತ್ರಿಸುತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.